ಕಂಪ್ಲಿ : ವಿದ್ಯುತ್ ಸಂಬಂಧಿತ ದೂರುಗಳಿದ್ದಲ್ಲಿ ಸಂಪರ್ಕಿಸಿ
ಕಂಪ್ಲಿ, 07 ಮಾರ್ಚ್ (ಹಿ.ಸ.) : ಆ್ಯಂಕರ್ : ಕಂಪ್ಲಿ ಪುರಸಭೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಜೆಸ್ಕಾಂನ ವಿದ್ಯುತ್ ಸಂಬಂಧಿತ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 9480845104 ಗೆ ಸಂಪರ್ಕಿಸಬಹುದು. ಈ ಸಹಾಯವಾಣಿ ಸಂಖ್ಯೆಯು ಕೇವಲ ಕಂಪ್ಲಿ ನಗರ ವ್ಯಾಪ್ತಿಯ ದೂರುಗಳಿಗೆ ಮಾತ್ರ ಅ
ಕಂಪ್ಲಿ : ವಿದ್ಯುತ್ ಸಂಬಂಧಿತ ದೂರುಗಳಿದ್ದಲ್ಲಿ ಸಂಪರ್ಕಿಸಿ


ಕಂಪ್ಲಿ, 07 ಮಾರ್ಚ್ (ಹಿ.ಸ.) :

ಆ್ಯಂಕರ್ : ಕಂಪ್ಲಿ ಪುರಸಭೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಜೆಸ್ಕಾಂನ ವಿದ್ಯುತ್ ಸಂಬಂಧಿತ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 9480845104 ಗೆ ಸಂಪರ್ಕಿಸಬಹುದು. ಈ ಸಹಾಯವಾಣಿ ಸಂಖ್ಯೆಯು ಕೇವಲ ಕಂಪ್ಲಿ ನಗರ ವ್ಯಾಪ್ತಿಯ ದೂರುಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕಂಪ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಕಂಪ್ಲಿ ಗ್ರಾಮೀಣ ಶಾಖೆ:

ಮಹಾಂತೇಶ್ (ಜೆಇ)-9448397533:

ಸಣಾಪುರ ಗ್ರಾಪಂ ವ್ಯಾಪ್ತಿಯ ಲೀಲಾವತಿಕ್ಯಾಂಪ್, ಬುಜ್ಜಮ್ಮ ಕ್ಯಾಂಪ್, ನಂ.2-ಮುದ್ದಾಪುರ, ಕÉೂಂಡಯ್ಯ ಕ್ಯಾಂಪ್ ಗ್ರಾಮಗಳಿಗೆ ತ್ರಿಮೂರ್ತಿ-9901340196.

ಸಣಾಪುರ, ರಾಮದೇವರ ಕ್ಯಾಂಪ್, ಬಸವೇಶ್ವರ ಕ್ಯಾಂಪ್, ಅರಳಹಳ್ಳಿ(ಮಟ್ಟಿ), ಮಾರೆಮ್ಮ ಕ್ಯಾಂಪ್ ಗ್ರಾಮಗಳಿಗೆ ಕುಮಾರಗೌಡ-9743852118. ಮಣ್ಣೂರು ಕ್ಯಾಂಪ್, ನಂ 1 ಇಟಗಿ ಗ್ರಾಮಗಳಿಗೆ ನÁಗರಾಜ-9731289464.

ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಜಾನೂರು, ಚಿಕ್ಕಜಾಯಿಗನೂರು, ಹಂಪಾದೇವನಹಳ್ಳಿ-ನಿಂಗಪ್ಪ(9901873538). ಗೋನಾಳು, ಜೀರಿಗನೂರು, ಕುಂಬಾರ ಕ್ಯಾಂಪ್-ಶಿವಕುಮಾರ(9663561112). ಜೌಕು-ಶಿವರಾಜ(8073452890).

ದೇವಸಮುದ್ರ ಗ್ರಾಪಂ ವ್ಯಾಪ್ತಿಯ ದೇವಸಮುದ್ರ-ಶಾಂತ ಕುಮರ(9148257670). ಕೃಷ್ಣ ನಗರ ಕ್ಯಾಂಪ್-ಭರತ್(8105429255).

ಕಂಪ್ಲಿ ಶಾಖೆ:

ವಿನೋದ ಕುಮಾರ್ (ಎಇ)-9480844965.

ರಾಮಸಾಗರ ಗ್ರಾಪಂ ವ್ಯಾಪ್ತಿಯ ರಾಮಸಾಗರ- ಮಲ್ಲಯ್ಯ(6361171496), ಹರಿಪ್ರಸಾದ್(9535267881), ತಿಮ್ಮಪ್ಪ(8970261726). ನಂ.10-ಮುದ್ದಾಪುರ ಗ್ರಾಪಂ ವ್ಯಾಪ್ತಿಯ ನಂ.10 ಮುದ್ದಾಪುರ- ಉಮೇಶ(9480845105), ಮಲ್ಲಿಕಾರ್ಜುನ(8150039213). ಕಣಿವೆತಿಮ್ಮಲಾಪುರ- ಮಾರೆಣ್ಣ(940845159). ಬೆಳಗೋಡುಹಾಳು- ವೆಂಕಟೇಶ(8088326535).

ಮೆಟ್ರಿ ಶಾಖೆ:

ಮೊಹಮ್ಮದ್ ಸಮಿವುಲ್ಲಾ (ಜೆಇ)-9480844996.

ಮೆಟ್ರಿ ಗ್ರಾಪಂ ವ್ಯಾಪ್ತಿಯ ಮೆಟ್ರಿ-ಶೇಕ್ಷಾವಲಿ(9480845124), ಚಿನ್ನಾಪುರ- ದ್ಯಾವಣ್ಣ(9742251964), ಉಪ್ಪಾರಹಳ್ಳಿ- ರವಿಕುಮಾರ(9008391215).

ದೇವಲಾಪುರ ಗ್ರಾಪಂ ವ್ಯಾಪ್ತಿಯ ದೇವಲಾಪುರ- ರÉಹಮತವುಲ್ಲಾ(9480845122), ಸೋಮಲಾಪುರ- ಹೊನ್ನೂರಸ್ವಾಮಿ(9113916252).

ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸುಗ್ಗೇನಹಳ್ಳಿ-ಗೋಪಾಲ(9482260671), ಮಾವಿನಹಳ್ಳಿ- ಗುರುಪ್ರಸಾದ(7337859377), ಹೊನ್ನಳ್ಳಿ, ಶ್ರೀರಾಮರಂಗಾಪುರ-ನಂದೀಶ(9036506401, 9036506401).

ಜೆಸ್ಕಾಂನ ಪಾಳಿಯ ಸಿಬ್ಬಂದಿಯವರು ಗ್ರಾಹಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande