ಕೊಪ್ಪಳ : ಎ.ಪಿ.ಎಂ.ಸಿ ಹೊಸ ಮಳಿಗೆಗಳು, ಖಾಲಿ ಕಟ್ಟಡಗಳ ಹಂಚಿಕೆ
ಕೊಪ್ಪಳ, 06 ಮಾರ್ಚ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ವಾರ್ಷಿಕ ಕ್ರಿಯಾ ಯೋಜನೆಯಡಿ ನಿರ್ಮಿಸಿದ 11 ಹೊಸ ಚಿಕ್ಕ ಮಳಿಗೆಗಳು ಹಾಗೂ ಇತರೆ ಖಾಲಿ ಕಟ್ಟಡಗಳನ್ನು ಲೀವ್ & ಲೈಸನ್ಸ್ ಆಧಾರದ ಮೇಲೆ ಹಂಚಿಕೆ ಮಾಡಲು ಮಂಗಳವಾರ (ಮಾ.4
ಕೊಪ್ಪಳ  : ಎ.ಪಿ.ಎಂ.ಸಿ ಹೊಸ ಮಳಿಗೆಗಳು, ಖಾಲಿ ಕಟ್ಟಡಗಳ ಹಂಚಿಕೆ


ಕೊಪ್ಪಳ, 06 ಮಾರ್ಚ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ವಾರ್ಷಿಕ ಕ್ರಿಯಾ ಯೋಜನೆಯಡಿ ನಿರ್ಮಿಸಿದ 11 ಹೊಸ ಚಿಕ್ಕ ಮಳಿಗೆಗಳು ಹಾಗೂ ಇತರೆ ಖಾಲಿ ಕಟ್ಟಡಗಳನ್ನು ಲೀವ್ & ಲೈಸನ್ಸ್ ಆಧಾರದ ಮೇಲೆ ಹಂಚಿಕೆ ಮಾಡಲು ಮಂಗಳವಾರ (ಮಾ.4) ಜರುಗಿದ ಟೆಂಡರ್ ಕಂ ಬಹಿರಂಗ ಹರಾಜಿನಲ್ಲಿ ಸುಮಾರು 200 ಕ್ಕೂ ಹೆಚ್ಚು ಅರ್ಜಿದಾರರು ಭಾಗವಹಿಸಿ, ಹಂಚಿಕೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ವಿ.ಬಸವರಾಜ ಹಾಗೂ ಸಹಾಯಕ ಕಾರ್ಯದರ್ಶಿ ಸುಮ ಹೆಚ್.ಕೆ., ಲೆಕ್ಕಿಗರು ಹನುಮಂತಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande