ಕೊಪ್ಪಳ, 05 ಮಾರ್ಚ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ತಾಲೂಕ ಮಟ್ಟದ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಹಾಯವಾಣಿ ಸ್ಥಾಪಿಸಲಾಗಿದೆ ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ತಿಳಿಸಿದ್ದಾರೆ.
ಬೇಸಿಗೆ ನಿಮಿತ್ಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ತಾಲೂಕ ಮಟ್ಟದ ಸಹಾಯವಾಣಿ ಕೇಂದ್ರ ಹಾಗೂ ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದ್ದು, ಕೊಪ್ಪಳ ತಾ.ಪಂ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ: 8722121769 ಮತ್ತು 9620410509 ಹಾಗೂ ಕೊಪ್ಪಳ ತಹಶೀಲ್ದಾರ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ: 9449380195 ಆಗಿರುತ್ತದೆ.
ಗ್ರಾ.ಪಂ ಸಹಾಯವಾಣಿ ವಿವರ: ಕೊಪ್ಪಳ ತಾಲ್ಲೂಕಿನ ಅಗಳಕೇರಾ ಸಹಾಯವಾಣಿ 9611418626, ಅಳವಂಡಿ 6363781715, ಬಹದ್ದೂರಬಂಡಿ 8867820609, ಬಂಡಿಹರ್ಲಾಪುರ 7353563291, ಬೆಟಗೇರಿ 9591294539, ಬೇವಿನಹಳ್ಳಿ 7899943497, ಬಿಸರಹಳ್ಳಿ 8892928868, ಬೋಚನಹಳ್ಳಿ 8123095869, ಬೂದಗುಂಪಾ 7899371419, ಚಿಕ್ಕಬೊಮ್ಮನಾಳ 8722484778, ಗಿಣಿಗೇರಾ 9591279726, ಗೊಂಡಬಾಳ 9008578890, ಗುಳದಳ್ಳಿ 9844645120, ಹಲಗೇರಿ 7349032136, ಹಾಲವರ್ತಿ 9742466540, ಹಾಸಗಲ್ 9740584237, ಹಟ್ಟಿ 8296197439, ಹಿರೇಬಗನಾಳ 8880711158, ಹಿರೇಸಿಂದೋಗಿ 9844127673, ಹಿಟ್ನಾಳ 9845769752, ಹೊಸಳ್ಳಿ 8861415334, ಹುಲಿಗಿ 8197159466, ಇಂದರಗಿ 8792552560, ಇರಕಲ್ಲಗಡಾ 9901433529, ಕಲಕೇರಾ 9739838989, ಕಲ್ಲತಾವರಗೇರಾ 9632493290, ಕಾತರಕಿ-ಗುಡ್ಲಾನೂರು 9535989564, ಕವಲೂರ 9611418626, ಕಿನ್ನಾಳ 9901433529, ಕೋಳೂರು 8892928868, ಕುಣಿಕೇರಿ 8880711158, ಲೇಬಗೇರಿ 7996169248, ಮಾದಿನೂರ 7899384148, ಮತ್ತೂರು 7353557358, ಮುನಿರಾಬಾದ್ ಡ್ಯಾಂ 9480871447, ಓಜನಹಳ್ಳಿ 9844645120, ಶಿವಪೂರ 9591092816 ಹಾಗೂ ವಣಬಳ್ಳಾರಿ 8880711158, ಕೊಪ್ಪಳ ತಾಲ್ಲೂಕಿನ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್