ಕರಗ ಉತ್ಸವ ಸಮಿತಿಗಳಿಂದ ಮುಖ್ಯಮಂತ್ರಿಗೆ ಅಭಿನಂದನೆ
ಬೆಂಗಳೂರು, 05 ಮಾರ್ಚ್ (ಹಿ.ಸ.) : ಆ್ಯಂಕರ್ : 2024-25 ನೇ ಸಾಲಿನಲ್ಲಿ ನಡೆದ 139 ಕರಗ ಉತ್ಸವಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೇರಳ ಅನುದಾನ ನೀಡಿರುವುದಕ್ಕೆ ಕರಗ ಉತ್ಸವ ಸಮಿತಿಗಳು ಒಟ್ಟಾಗಿ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.
Honour


ಬೆಂಗಳೂರು, 05 ಮಾರ್ಚ್ (ಹಿ.ಸ.) :

ಆ್ಯಂಕರ್ : 2024-25 ನೇ ಸಾಲಿನಲ್ಲಿ ನಡೆದ 139 ಕರಗ ಉತ್ಸವಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೇರಳ ಅನುದಾನ ನೀಡಿರುವುದಕ್ಕೆ ಕರಗ ಉತ್ಸವ ಸಮಿತಿಗಳು ಒಟ್ಟಾಗಿ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande