ಕಂದಾಯ ಇಲಾಖೆ ಬಾಕಿ ಪ್ರಕರಣ ಕುರಿತು ಸಚಿವರ ಸಭೆ
ಬೆಂಗಳೂರು, 04 ಮಾರ್ಚ್ (ಹಿ.ಸ.) : ಆ್ಯಂಕರ್ : ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಕಂದಾಯ‌ ಸಚಿವ ಕೃಷ್ಣ ಭೈರೆಗೌಡ ಇಂದು ಅಧಿಕಾರಿಗಳ ಜೊತೆ‌ ಸಭೆ ನಡೆಸಿ ಚರ್ಚಿಸಿದರು.
Meeting


ಬೆಂಗಳೂರು, 04 ಮಾರ್ಚ್ (ಹಿ.ಸ.) :

ಆ್ಯಂಕರ್ : ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಕಂದಾಯ‌ ಸಚಿವ ಕೃಷ್ಣ ಭೈರೆಗೌಡ ಇಂದು ಅಧಿಕಾರಿಗಳ ಜೊತೆ‌ ಸಭೆ ನಡೆಸಿ ಚರ್ಚಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande