ಮಂಕಿ, 4 ಮಾರ್ಚ್ (ಹಿ.ಸ.) :
ಆ್ಯಂಕರ್ : ಸುಮಾರು ಒಂದು ಕೋಟಿ ಅನುದಾನದಲ್ಲಿ ಮಂಜೂರಾಗಿರುವ. ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದ ಅಂಗನವಾಡಿ ಕಟ್ಟಡಗಳಲ್ಲಿ ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯ ನಾಖುದಾಮೊಹಲ್ಲಾ ಹಾಗೂ ನೂರಮೊಹಲ್ಲಾ ಅಂಗನವಾಡಿ ಕಟ್ಟಡಗಳ ಭೂಮಿ ಪೂಜೆಯ ಕಾರ್ಯಕ್ರಮವನ್ನು ಊರಿನ ಗ್ರಾಮಸ್ಥರು, ಅಧಿಕಾರಿಗಳು ನೆರವೇರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa