
ವಿಜಯಪುರ, 29 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರದಲ್ಲಿ ಬೈಕ್ ರ್‍ಯಾಲಿಗೆ ಚಾಲನೆ ಸಂಗನಬಸವ ಸ್ವಾಮಿಜಿ, ಮಾತಾ ಯೋಗೇಶ್ಚರಿ, ಬಿಜೆಪಿ ಮುಖಂಡರಿಂದ ಚಾಲನೆ ನೀಡಿದರು.
ಕನ್ಹೇರಿ ಶ್ರೀಅದೃಶ್ಯ ಕಾಡಸಿದ್ಧೆಶ್ವರ ಸ್ವಾಮಿಜಿ ವಿಜಯಪುರಕ್ಕೆ ಗಡುವು ತೆರವು ಹಿನ್ನೆಲೆ ಸಚಿವ ಎಂ. ಬಿ. ಪಾಟೀಲ್ ಮತಕ್ಷೇತ್ರವಾದ ಬಬಲೇಶ್ವರದಲ್ಲಿ ಸಮಾವೇಶ ಹಮ್ಮಿಕೊಂಡಿದ್ದಾರೆ.
ಈ ಸಮಾವೇಶ ಹಿನ್ನೆಲೆ ವಿಜಯಪುರದಿಂದ ಬೈಕ್ ರ್‍ಯಾಲಿಗೆ ಚಾಲನೆ ನೀಡಲಾಯಿತು. ವಿಜಯಪುರದಿಂದ ಬಬಲೇಶ್ವರ ವರೆಗೆ ಬೈಕ್ ರ್‍ಯಾಲಿ ನಡೆಯಿತು.
ಕನ್ಹೇರಿ ಶ್ರೀಗಳ ನಿರ್ಬಂಧ ತೆರವು ಹಿನ್ನೆಲೆ ಬಸವಾದಿ ಶರಣರ ಹಿಂದೂ ಸಮಾವೇಶ ಸಂಜೆ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande