
ಕೊಪ್ಪಳ, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗವಿಸಿದ್ದೇಶ್ವರ ಜಾತ್ರಾಮಹೋತ್ಸವ 2026ರ ಪ್ರಯುಕ್ತ ಶ್ರೀಮಠದ ಆವರಣದಲ್ಲಿ ಜಾತ್ರೆಗೆ ಸಂಬಂಧಿಸಿದ ಸಿದ್ಧತೆಗಳು ಭರದಿಂದ ಸಾಗಿವೆ. ಶ್ರೀ ಮಠದ ಮಹಾರಥೋತ್ಸವದ ಮೈದಾನ, ಹಾಗೂ ಜಾತ್ರಾ ಆವರಣದಲ್ಲಿ ಭಕ್ತರ ಅನೂಕೂಲಕ್ಕಾಗಿ ಹಾಗೂ ಸೌಂದರ್ಯಗೂಳಿಸುವ ವಿದ್ಯುತ್ ದೀಪಗಳ ಸೌಂದರೀಕರಣ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ. ಜಾತ್ರಾ ಆವರಣ ವಿದ್ಯುತ್ ದೀಪಗಳು ಜಾತ್ರೆ ಆಕರ್ಷಣೆ ಮತ್ತು ಮೆರಗು ಹೆಚ್ಚಿಸುತ್ತವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್