ನಾಳೆ ಜೆಸ್ಕಾಂ ಉಪ ವಿಭಾಗ-2 ಕಚೇರಿಯಲ್ಲಿ ಗ್ರಾಹಕರ ಸಭೆ
ಹೊಸಪೇಟೆ, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹೊಸಪೇಟೆ ನಗರ ಉಪ ವಿಭಾಗ-2 ಕಚೇರಿಯಲ್ಲಿ ಡಿಸೆಂಬರ್.20 ರಂದು ಮದ್ಯಾಹ್ನ 4 ಗಂಟೆಯಿಂದ 5 ಗಂಟೆಯ ವರಗೆ ಜೆಸ್ಕಾಂ ನಗರ ಉಪ ವಿಭಾಗ-2 ಗ್ರಾಹಕರ ಸಂವಾದ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಹಕರು ಸಭೆಗೆ ಭಾಗವಹಿಸಿ ವಿದ್ಯುತ್ ಸಮಸ್ಯೆ ಇದ್ದಲ್ಲಿ ಅಹವಾಲು
ನಾಳೆ ಜೆಸ್ಕಾಂ ಉಪ ವಿಭಾಗ-2 ಕಚೇರಿಯಲ್ಲಿ ಗ್ರಾಹಕರ  ಸಭೆ


ಹೊಸಪೇಟೆ, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹೊಸಪೇಟೆ ನಗರ ಉಪ ವಿಭಾಗ-2 ಕಚೇರಿಯಲ್ಲಿ ಡಿಸೆಂಬರ್.20 ರಂದು ಮದ್ಯಾಹ್ನ 4 ಗಂಟೆಯಿಂದ 5 ಗಂಟೆಯ ವರಗೆ ಜೆಸ್ಕಾಂ ನಗರ ಉಪ ವಿಭಾಗ-2 ಗ್ರಾಹಕರ ಸಂವಾದ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಗ್ರಾಹಕರು ಸಭೆಗೆ ಭಾಗವಹಿಸಿ ವಿದ್ಯುತ್ ಸಮಸ್ಯೆ ಇದ್ದಲ್ಲಿ ಅಹವಾಲು ಸಲ್ಲಿಸಿ ಪರಿಹರಿಸಿಕೊಳ್ಳಬೇಕು ಎಂದು ಕಾರ್ಯ ಪಾಲನೆ ನಗರ ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande