ಗವಿಮಠದ ಜಾತ್ರೆಗೆ ಮೇಘಾಲಯದ ರಾಜ್ಯಪಾಲರ ಸ್ವಾಗತ
ಕೊಪ್ಪಳ, 18 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-2026ರ ಮಹಾರಥೋತ್ಸವದ ಉದ್ಘಾಟನೆಗೆ ಮೇಘಾಲಯದ ರಾಜ್ಯಪಾಲರಾದ ಮೂಲತಃ ಕೊಪ್ಪಳ ಜಿಲ್ಲೆಯವರಾದ ವಿಜಯ ಶಂಕರ ಅವರಮ್ಮಿ ಶ್ರೀಮಠದ ಪರವಾಗಿ ನ್ಯಾಷನಲ್ ಇನ್ಸ್‍ಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಾಜಿ ಶಿಲ್ಲಾಂಗ್‍ನಲ್ಲಿ
ಗವಿಮಠದ ಜಾತ್ರೆಗೆ ಮೇಘಾಲಯದ ರಾಜ್ಯಪಾಲರ ಸ್ವಾಗತ


ಗವಿಮಠದ ಜಾತ್ರೆಗೆ ಮೇಘಾಲಯದ ರಾಜ್ಯಪಾಲರ ಸ್ವಾಗತ


ಕೊಪ್ಪಳ, 18 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-2026ರ ಮಹಾರಥೋತ್ಸವದ ಉದ್ಘಾಟನೆಗೆ ಮೇಘಾಲಯದ ರಾಜ್ಯಪಾಲರಾದ ಮೂಲತಃ ಕೊಪ್ಪಳ ಜಿಲ್ಲೆಯವರಾದ ವಿಜಯ ಶಂಕರ ಅವರಮ್ಮಿ ಶ್ರೀಮಠದ ಪರವಾಗಿ ನ್ಯಾಷನಲ್ ಇನ್ಸ್‍ಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಾಜಿ ಶಿಲ್ಲಾಂಗ್‍ನಲ್ಲಿ ಅಭ್ಯಾಸ ಮಾಡುತ್ತಿರುವ ಕೊಪ್ಪಳದ ವಿದ್ಯಾರ್ಥಿನಿ ದಿಶಾ ಹೆಸರೂರು ಹಾಗೂ ಸಹಪಾಠಿಗಳು ಲೋಕಭವನದಲ್ಲಿ ಆಹ್ವಾನಿಸಿದ್ದಾರೆ.

ಶ್ರೀಮಠದ ಜಾತ್ರಾಮಹೋತ್ಸವದ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿ ವಿದ್ಯಾರ್ಥಿನಿಯರನ್ನು ಆತ್ಮೀಯವಾಗಿದ ರಾಜ್ಯಪಾಲರ ಕುಟುಂಬ, ಜಾತ್ರಾ ಮಹೋತ್ಸವಕ್ಕೆ ಹಾಜರಾಗುವುದಾಗಿ ಭರವಸೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande