ರೆಡ್ಡಿ ವೀರಣ್ಣ ಪಿಯು ಕಾಲೇಜು ಕ್ರೀಡಾ ಸಾಧನೆ
ಕಾರಟಗಿ, 16 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕಾರಟಗಿಯ ಕಮ್ಮಾವರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಜಂಪ್ ರೋಪ್ 19 ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಚಾಂಪಿಯನ್‍ಶಿಫ್‍ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಹನುಮಸಾಗರ್‍ನ ಶ್ರೀ
ರೆಡ್ಡಿ ವೀರಣ್ಣ ಪಿಯು ಕಾಲೇಜು ಕ್ರೀಡಾ ಸಾಧನೆ


ಕಾರಟಗಿ, 16 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕಾರಟಗಿಯ ಕಮ್ಮಾವರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಜಂಪ್ ರೋಪ್ 19 ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಚಾಂಪಿಯನ್‍ಶಿಫ್‍ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಹನುಮಸಾಗರ್‍ನ ಶ್ರೀಮತಿ ಇಂದಿರಾ ಗಾಂಧಿ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ರೆಡ್ಡಿ ವೀರಣ್ಣ ಪಿಯು ಕಾಲೇಜಿನ ಹೆಮಂತ್ ಸಾಯಿ ಮತ್ತು ನಿವೇದಿತಾ ಅವರು ಅವರು ಪಾಲ್ಗೊಂಡು ರಾಜ್ಯಮಟ್ಟದ ಚಾಂಫಿಯನ್‍ಗಳಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande