ಯುವಕ ನಾಪತ್ತೆ
ವಿಜಯಪುರ, 07 ನವೆಂಬರ್ (ಹಿ.ಸ.) : ಆ್ಯಂಕರ್ : ಯಾರಿಗೂ ಹೇಳದೆ ಯುವಕ ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಭೀರಪ್ಪನ ದೇವಸ್ಥಾನದ ಬಳಿ ನಾಪತ್ತೆಯಾಗಿದ್ದಾನೆ. ಅಭಿಷೇಕ ನಿಂಗಪ್ಪ ಮೊಳಗಿ (18) ನಾಪತ್ತೆಯಾಗಿರುವ ಯುವಕ. ಇನ್ನು ಯಾರಿಗೂ ಹೇಳದೆ ಅಭಿಷೇಕ ಕಾಣೆಯ
ಯುವಕ ನಾಪತ್ತೆ


ವಿಜಯಪುರ, 07 ನವೆಂಬರ್ (ಹಿ.ಸ.) :

ಆ್ಯಂಕರ್ : ಯಾರಿಗೂ ಹೇಳದೆ ಯುವಕ ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಭೀರಪ್ಪನ ದೇವಸ್ಥಾನದ ಬಳಿ ನಾಪತ್ತೆಯಾಗಿದ್ದಾನೆ.

ಅಭಿಷೇಕ ನಿಂಗಪ್ಪ ಮೊಳಗಿ (18) ನಾಪತ್ತೆಯಾಗಿರುವ ಯುವಕ. ಇನ್ನು ಯಾರಿಗೂ ಹೇಳದೆ ಅಭಿಷೇಕ ಕಾಣೆಯಾಗಿದ್ದಾನೆ.

ಅದಕ್ಕಾಗಿ ಕುಟುಂಬಸ್ಥರು ಸುತ್ತಮುತ್ತಲಿನ ಕಡೆಗೂ ವಿಚಾರಿಸಿದ್ರು ಮಾಹಿತಿ ಲಭ್ಯವಾಗಿಲ್ಲ. ಕನ್ನಡ ಮಾತನಾಡುತ್ತಾನೆ. ಹಳದಿ ಬಣ್ಣದ ಅಲ್ಟ್ರಾಟೆಕ್ ಸಿಮೆಂಟಿನ ಟೀ ಶರ್ಟ್ , ಹಾಪ್ ಪ್ಯಾಂಟ್ ಧರಿಸಿದ್ದಾನೆ. ಈತನ ಕುರಿತು ಮಾಹಿತಿ ಬಬಲೇಶ್ವರ ಪೊಲೀಸ ಠಾಣೆಯ 9480804249ಗೆ ಸಂಪರ್ಕಿಸಲು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande