
ಬಳ್ಳಾರಿ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅನಿತಾ ಅವರು ಇಂಪ್ಯಾಕ್ಟ್ ಆಫ್ ಸ್ಟಾರ್ಟ್‍ಅಪ್ ಇಂಡಿಯಾ ಇನ್ಸಿಯೇಟವಿ ಆನ್ ಸ್ಟಾರ್ಟ್‍ಅಪ್ ಎಕೋ ಸಿಸ್ಟಂ - ಯಾನ್ ಅನಾಲಿಟಿಕಲ್ ಸ್ಟಡಿ ಆನ್ ಕಲ್ಯಾಣ ಕರ್ನಾಟಕ ರೀಜನ್' ವಿಷಯದ ಡಾ. ವೀಣಾ ಎಂ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಘೋಷಣೆ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್