ಕೊಪ್ಪಳ : ಜೆಡಿಎಸ್ ಪಕ್ಷಕ್ಕೆ ನೇಮಕ
ಕೊಪ್ಪಳ, 19 ನವೆಂಬರ್ (ಹಿ.ಸ.) : ಆ್ಯಂಕರ್ : ಜೆಡಿಎಸ್ ಪಕ್ಷದ ರಾಜ್ಯ ಘಟಕ ಕುಣಿಕೇರಿ ಗ್ರಾಮದ ರಮೇಶ ಮುದಕಪ್ಪ ಡಂಬರಳ್ಳಿ ಅವರನ್ನು ಪಕ್ಷದ ಕೊಪ್ಪಳ ತಾಲೂಕು ಬೂತ್ ಮಟ್ಟದ ಏಜೆಂಟ್-1 (BLA1) ಆಗಿ ನೇಮಕ ಮಾಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷರಾದ ಸುರೇಶ್ ಭೂಮರಡ್ಡಿ ತಿಳಿಸಿದ್ದಾರೆ. ಚುನಾವಣೆಗಳಲ್
ಕೊಪ್ಪಳ : ಜೆಡಿಎಸ್ ಪಕ್ಷಕ್ಕೆ ನೇಮಕ


ಕೊಪ್ಪಳ, 19 ನವೆಂಬರ್ (ಹಿ.ಸ.) :

ಆ್ಯಂಕರ್ : ಜೆಡಿಎಸ್ ಪಕ್ಷದ ರಾಜ್ಯ ಘಟಕ ಕುಣಿಕೇರಿ ಗ್ರಾಮದ ರಮೇಶ ಮುದಕಪ್ಪ ಡಂಬರಳ್ಳಿ ಅವರನ್ನು ಪಕ್ಷದ ಕೊಪ್ಪಳ ತಾಲೂಕು ಬೂತ್ ಮಟ್ಟದ ಏಜೆಂಟ್-1 (BLA1) ಆಗಿ ನೇಮಕ ಮಾಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷರಾದ ಸುರೇಶ್ ಭೂಮರಡ್ಡಿ ತಿಳಿಸಿದ್ದಾರೆ.

ಚುನಾವಣೆಗಳಲ್ಲಿ ನಿಯೋಜಿತ ಅಧಿಕಾರಿಯಿಂದ ಪಕ್ಷದ ಪರವಾಗಿ ಮತದಾರರ ಪಟ್ಟಿಯನ್ನು ಸ್ವೀಕರಿಸುವ ಜೆಡಿಎಸ್ ಬೂತ್ ಮಟ್ಟದ ಏಜೆಂಟರ ವಿವರಗಳನ್ನು ತಿಳಿಸುವ ಅಧಿಕಾರವನ್ನು ಡಂಬರಳ್ಳಿ ಅವರಿಗೆ ನೀಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande