
ಹಾಸನ, 1 ನವೆಂಬರ್ (ಹಿ.ಸ.):
ಆ್ಯಂಕರ್:
ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಾಸನ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ವಿವರ:
ಸಮಾಜ ಸೇವಾ ಕ್ಷೇತ್ರದಲ್ಲಿ ಕಾಳಾಚಾರ್, ಶ್ರೀನಿವಾಸ್ ಎನ್ ಟಿ, ರವಿಚಂದ್ರ ಕೆ.ಸಿ, ದಯಾನಂದ, ಗಿರಿತೇಜ, ವಿಜಯಾ, ಅನ್ನಪೂರ್ಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಿಕಾ ಸಂಪಾದಕರಾದ ಚೌಡಳ್ಳಿ ಜಗದೀಶ್, ಸುವರ್ಣ ನ್ಯೂಸ್ ಕ್ಯಾಮೆರಾಮನ್ ಶರತ್, ರಂಗಭೂಮಿ ಕ್ಷೇತ್ರದಲ್ಲಿ ಸಾವಿತ್ರಿ ಗಂಗಾಧರ್, ರವಿ ಹೆಚ್.ಡಿ, ಕೆ.ಟಿ. ಸತ್ಯಮೂರ್ತಿ, ಮಾರುತಿ ವೈ ಎಸ್, ವಿ.ಆರ್ ಲೋಕೇಶ್, ಜಗದೀಶ್ ಆರ್ ಟಿ, ಸಂಗೀತ ಕ್ಷೇತ್ರದಲ್ಲಿ ಟಿ.ಆರ್ ಸ್ವಾಮಿ, ಜಯಶ್ರೀ ಬಾಲಕೃಷ್ಣ, ಮಂಜುನಾಥ್ ಹೆಚ್. ಎಸ್, ವೇದಾವತಿ, ವಿಜಯ್ ಕುಮಾರ್ ಬಿ.ಎಸ್, ಕಲಾ ಕ್ಷೇತ್ರದಲ್ಲಿ ಭಗವಾನ್ ಸಿಂಗ್, ಸಂಪತ್, ಮಂಜುನಾಥ ಹೆಚ್.ಕೆ, ಸುಕನ್ಯ ಮುಕುಂದ, ಸಾಹಿತ್ಯ ಕ್ಷೇತ್ರದಲ್ಲಿ ಪ್ರದೀಪ್ ಹೆಚ್.ಡಿ, ಸುಮಾ ರಮೇಶ್, ಸುಜಲಾದೇವಿ, ಕ್ರೀಡಾ ಕ್ಷೇತ್ರದಲ್ಲಿ ಜೆ.ಐ.ನಿರಂಜನ್, ಶಿಕ್ಷಣ ಕ್ಷೇತ್ರದಲ್ಲಿ ಗಂಗಾಧರ, ಪಾರ್ಥೇಶ ಅವರನ್ನು ಸನ್ಮಾನಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa