ರಾಯಚೂರು ವಕ್ಫ್ ಆಸ್ತಿಗಳ ದಾಖಲೆ ನೋಂದಣಿ
ರಾಯಚೂರು, 24 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಕ್ಫ್ ಕಾಯ್ದೆ ತಿದ್ದುಪಡಿ-2025ರಂತೆ ಎಲ್ಲಾ ನೋಂದಾಯಿತ ವಕ್ಫ್ ಸಂಸ್ಥೆಗಳ ವಿವರವನ್ನು ಸೆಂಟ್ರಲ್ ಉಮ್ಮಿದ್ ಪೋರ್ಟ್ಲ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಜಿಲ್ಲೆಯ ವಕ್ಫ್ ಆಸ್ತಿಗಳ ದಾಖಲೆಗಳನ್ನು ವೆಬ್‌ಸೈಟ್ ವಿಳಾಸ
ರಾಯಚೂರು ವಕ್ಫ್ ಆಸ್ತಿಗಳ ದಾಖಲೆ ನೋಂದಣಿ


ರಾಯಚೂರು, 24 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಕ್ಫ್ ಕಾಯ್ದೆ ತಿದ್ದುಪಡಿ-2025ರಂತೆ ಎಲ್ಲಾ ನೋಂದಾಯಿತ ವಕ್ಫ್ ಸಂಸ್ಥೆಗಳ ವಿವರವನ್ನು ಸೆಂಟ್ರಲ್ ಉಮ್ಮಿದ್ ಪೋರ್ಟ್ಲ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಜಿಲ್ಲೆಯ ವಕ್ಫ್ ಆಸ್ತಿಗಳ ದಾಖಲೆಗಳನ್ನು ವೆಬ್‌ಸೈಟ್ ವಿಳಾಸ : https://umeed.minorityaffairs.gov.in/ ನಲ್ಲಿ 2025ರ ಡಿಸೆಂಬರ್ 05ರೊಳಗಾಗಿ ನೋಂದಣಿ ಮಾಡಬೇಕೆಂದು ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande