ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ರಾಯಪುರಕ್ಕೆ
ಏಮ್ಸ್ ತೃತೀಯ ಘಟಿಕೋತ್ಸವದಲ್ಲಿ ಭಾಗಿ
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ರಾಯಪುರಕ್ಕೆ


ರಾಯಪುರ, 02 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ರಾಯಪುರಕ್ಕೆ ಆಗಮಿಸಿದರು. ರಾಯಪುರ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ರಮೇನ್ ಡೇಕಾ, ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಸೇರಿದಂತೆ ರಾಜ್ಯದ ಸಚಿವರು ಹಾಗೂ ಜನಪ್ರತಿನಿಧಿಗಳು ಅವರನ್ನು ಸ್ವಾಗತಿಸಿದರು.

ರಾಯಪುರಕ್ಕೆ ಆಗಮಿಸಿದ ಬಳಿಕ ಉಪರಾಷ್ಟ್ರಪತಿ ನೇರವಾಗಿ ಏಮ್ಸ್‌ಗೆ ತೆರಳಿದರು. ಇಲ್ಲಿ ನಡೆಯಲಿರುವ ಏಮ್ಸ್‌ನ ಮೂರನೇ ಘಟಿಕೋತ್ಸವದಲ್ಲಿ ಅವರು ಪಾಲ್ಗೊಂಡರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande