ಯುವನಿಧಿ ಯೋಜನೆಯ ಪ್ರಚಾರ ಕಾರ್ಯಕ್ರಮ ಆಯೋಜನೆ
ಶಿವಮೊಗ್ಗ, 08 ಏಪ್ರಿಲ್ (ಹಿ.ಸ.): ಆ್ಯಂಕರ್: ಶಿವಮೊಗ್ಗ ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಏ. 13 ರಂದು ಸ.ಪ್ರ.ದ.ಕಾಲೇಜು- ಶಿಕಾರಿಪುರ, ಏ. 15 ರಂದು ಕೊಡಚಾದ್ರಿ ಪ್ರ.ದ.ಕಾಲೇಜು -ಹೊಸನಗರ , ಏ.16 ರಂದು ಸ.ಪ್ರ.ದ.ಕಾಲೇಜು -ಸೊರಬ, ಏ.17 ರಂದು ಸ.ಪ್ರ.ದ.ಕಾಲೇಜು -ತೀರ್ಥಹ
ಯುವನಿಧಿ ಯೋಜನೆಯ ಪ್ರಚಾರ ಕಾರ್ಯಕ್ರಮ ಆಯೋಜನೆ


ಶಿವಮೊಗ್ಗ, 08 ಏಪ್ರಿಲ್ (ಹಿ.ಸ.):

ಆ್ಯಂಕರ್:

ಶಿವಮೊಗ್ಗ ಜಿಲ್ಲಾ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಏ. 13 ರಂದು ಸ.ಪ್ರ.ದ.ಕಾಲೇಜು- ಶಿಕಾರಿಪುರ, ಏ. 15 ರಂದು ಕೊಡಚಾದ್ರಿ ಪ್ರ.ದ.ಕಾಲೇಜು -ಹೊಸನಗರ , ಏ.16 ರಂದು ಸ.ಪ್ರ.ದ.ಕಾಲೇಜು -ಸೊರಬ, ಏ.17 ರಂದು ಸ.ಪ್ರ.ದ.ಕಾಲೇಜು -ತೀರ್ಥಹಳ್ಳಿ, ಏ.22 ರಂದು ಸರ್.ಎಂ.ವಿ. ಪ್ರ.ದ.ಕಾಲೇಜು- ಭದ್ರಾವತಿ ಹಾಗೂ ಏ. 24 ರಂದು ಸ.ಪ್ರ.ದ.ಕಾಲೇಜು - ಸಾಗರ ಈ ಎಲ್ಲಾ ಸ್ಥಳಗಳಲ್ಲಿ ಯುವನಿಧಿ ಗ್ಯಾರಂಟಿ ಯೋಜನೆಯ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ ಕೆ.ಡಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande