ಮಂಡ್ಯದಲ್ಲಿ ಫ್ಲೆಕ್ಸ್ ವಾರ್: ಮೋದಿ, ಕುಮಾರಸ್ವಾಮಿ ಭಾವಚಿತ್ರಗಳಿಗೆ ಟೇಪ್ ಅಂಟಿಸಿದ ಸಿಬ್ಬಂದಿ
ಮಂಡ್ಯದಲ್ಲಿ ಫ್ಲೆಕ್ಸ್ ವಿವಾದ ತೀವ್ರಗೊಂಡಿದ್ದು, ಮಿಮ್ಸ್ ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿಯ ನಾಮಫಲಕದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಭಾವಚಿತ್ರಗಳಿಗೆ ಸಿಬ್ಬಂದಿ ಟೇಪ್ ಅಂಟಿಸಿ ಮುಚ್ಚಿರುವ ಘಟನೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.
Invalid email address
संपर्क करें
Hindusthan Samachar News Agency, First Floor, 23, Panchkuian Road, Near R. K. Ashram Metro Station,
Pillar No. 12, New Delhi-110001