ಆಶಾ ಕಾರ್ಯಕರ್ತೆಯರ ಕುರಿತು ನೀಡಿದ್ದ ಹೇಳಿಕೆ ವಾಪಸ್: ಕ್ಷಮೆಯಾಚಿಸಿದ ಸಚಿವ ನರೇಂದ್ರಸ್ವಾಮಿ
ಆಶಾ ಕಾರ್ಯಕರ್ತೆಯರ ಕುರಿತು ನೀಡಿದ್ದ 'ಕಂಠಿ ಹಾರ' ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸಚಿವ ನರೇಂದ್ರಸ್ವಾಮಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಕಾರ್ಯಕರ್ತೆಯರಲ್ಲಿ ಕ್ಷಮೆಯಾಚಿಸಿದ್ದಾರೆ. ಮಾತಿನ ಭರದಲ್ಲಿ ಈ ಹೇಳಿಕೆ ನೀಡಿರುವುದಾಗಿ ತಿಳಿಸಿ ವಿಷಾದ ವ್ಯಕ್ತಪಡಿಸಿದ್ದಾರೆ.
Invalid email address
संपर्क करें
Hindusthan Samachar News Agency, First Floor, 23, Panchkuian Road, Near R. K. Ashram Metro Station,
Pillar No. 12, New Delhi-110001