ವೀರಶೈವ ಲಿಂಗಾಯತ ಏಕತಾ ಸಮಾವೇಶದ ಪೂರ್ವಭಾವಿ ಸಭೆ
ಹುಬ್ಬಳ್ಳಿ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ ಬೊಮ್ಮಾಪುರ ಒಣಿ ವೀರಭದ್ರೇಶ್ವರ ಗುಡಿ ಆವರಣದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶದ ಅಂಗವಾಗಿ ಸಮಾಜಬಂಧುಗಳ ಪೂರ್ವಭಾವಿ ಸಭೆ ಇಂದು ಜರುಗಿತು. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಬಾಂಧವರು ಭಾಗವಹಿಸಬೇಕೆಂದು ಜಗದ್ಗುರು ಪಕೀರ ದಿಂ
Meeting


ಹುಬ್ಬಳ್ಳಿ, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ಬೊಮ್ಮಾಪುರ ಒಣಿ ವೀರಭದ್ರೇಶ್ವರ ಗುಡಿ ಆವರಣದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶದ ಅಂಗವಾಗಿ ಸಮಾಜಬಂಧುಗಳ ಪೂರ್ವಭಾವಿ ಸಭೆ ಇಂದು ಜರುಗಿತು. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಬಾಂಧವರು ಭಾಗವಹಿಸಬೇಕೆಂದು ಜಗದ್ಗುರು ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಕರೆ ನೀಡಿದರು.

ಈ ಸಂದರ್ಭದಲ್ಲಿ ಹಾವೇರಿ ಹುಕ್ಕೇರಿ ಮಠದ ಶ್ರೀಗಳು, ಮುಳ್ಳಳ್ಳಿ ಬೊಮ್ಮನಹಳ್ಳಿ ಶ್ರೀಗಳು, ಅಮಿನಗಡದ ಶ್ರೀಗಳು, ಕಮತಿಗೆ ಶ್ರೀಗಳು, ಮಾದನ ಹಿಪ್ಪರಗಿಯ ಶ್ರೀಗಳು, ನೀಲಗುಂದ ಶ್ರೀಗಳು, ಚೆನ್ನಮಲ್ಲ ದೇವರು, ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಗುರುರಾಜ್ ಹುಣಸಿಮರದ್, ಮಲ್ಲಿಕಾರ್ಜುನ ಸಾವಕಾರ್, ಶಿವು ಮೆಣಸಿನಕಾಯಿ (ಮಹಾನಗರ ಪಾಲಿಕೆ ಸದಸ್ಯರು), ಮಲ್ಲಿಕಾರ್ಜುನ್ ಶಿರಗುಪ್ಪಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande