ಹೊಸಪೇಟೆ : ಪ್ರಜಾಪ್ರಭುತ್ವ ದಿನಾಚರಣೆ
ಹೊಸಪೇಟೆ, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಹೊಸಪೇಟೆ ನಗರದ ಜಿಲ್ಲಾ ಒಳಕ್ರೀಡಾಂಗಣದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಂದ ಮೈ ಓಟ್, ಮೈ ರೈಟ್ಸ್ (ನನ್ನ ಮತ, ನನ್ನ ಹಕ್ಕು) ಘೋಷವಾಕ್ಯವನ್ನು ಅಕ್ಷರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಸೋಮವಾರ ಜಾಗೃತಿ ಮೂಡಿಸಿದರು.
ಹೊಸಪೇಟೆ :  ಮೈ ಓಟ್, ಮೈ ರೈಟ್'


ಹೊಸಪೇಟೆ, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಹೊಸಪೇಟೆ ನಗರದ ಜಿಲ್ಲಾ ಒಳಕ್ರೀಡಾಂಗಣದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಂದ ಮೈ ಓಟ್, ಮೈ ರೈಟ್ಸ್ (ನನ್ನ ಮತ, ನನ್ನ ಹಕ್ಕು) ಘೋಷವಾಕ್ಯವನ್ನು ಅಕ್ಷರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಸೋಮವಾರ ಜಾಗೃತಿ ಮೂಡಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande