ಬಾಂಬ್ ಬೆದರಿಕೆ : ದೆಹಲಿ ಹೈಕೋರ್ಟ್ ಆವರಣ ಖಾಲಿ
ನವದೆಹಲಿ, 12 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಶುಕ್ರವಾರ ಮಧ್ಯಾಹ್ನ ದೆಹಲಿ ಹೈಕೋರ್ಟ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ತಕ್ಷಣವೇ ಆವರಣವನ್ನು ಖಾಲಿ ಮಾಡಲು ಆದೇಶ ನೀಡಲಾಗಿದೆ. ಇ-ಮೇಲ್‌ನಲ್ಲಿ ಮೂರು ಬಾಂಬ್‌ಗಳಿರುವ ಬಗ್ಗೆ ಬೆದರಿಕೆ ನೀಡಲಾಗಿದೆ. ನ್ಯಾಯಾಧೀಶರು ತಮ್ಮ ಕಚೇರಿಗಳಿಂದ ಹೊ
Bomb threat


ನವದೆಹಲಿ, 12 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಶುಕ್ರವಾರ ಮಧ್ಯಾಹ್ನ ದೆಹಲಿ ಹೈಕೋರ್ಟ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ತಕ್ಷಣವೇ ಆವರಣವನ್ನು ಖಾಲಿ ಮಾಡಲು ಆದೇಶ ನೀಡಲಾಗಿದೆ.

ಇ-ಮೇಲ್‌ನಲ್ಲಿ ಮೂರು ಬಾಂಬ್‌ಗಳಿರುವ ಬಗ್ಗೆ ಬೆದರಿಕೆ ನೀಡಲಾಗಿದೆ.

ನ್ಯಾಯಾಧೀಶರು ತಮ್ಮ ಕಚೇರಿಗಳಿಂದ ಹೊರಗೆ ಬಂದು ಸಿಬ್ಬಂದಿ ಮತ್ತು ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಿದರು.

ಸುತ್ತಲೂ ಭಯದ ವಾತಾವರಣ ನಿರ್ಮಾಣವಾಗಿದ್ದು, ಬಾಂಬ್ ನಿಷ್ಕ್ರಿಯ ದಳ, ವಿಶೇಷ ಘಟಕ ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande