ಧಾರವಾಡ, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧಾರವಾಡ ಪಶುಪಾಲನಾ ಮತ್ತು ಪಶುವೈದ್ಯಾಧಿಕಾರಿಗಳ ಇಲಾಖಾ ಕಛೇರಿಯಲ್ಲಿರುವ ಅನುಪಯುಕ್ತ ಸಾಮಗ್ರಿಗಳನ್ನು ಸೆಪ್ಟೆಂಬರ್ 01, 2025 ರಂದು ಬೆಳಿಗ್ಗೆ 11 ಗಂಟೆಗೆ ಹರಾಜು ಮಾಡಲಾಗುವುದು.
ಆಸ್ತಕರು ಖುದ್ದಾಗಿ ಕಚೇರಿಯಲಿ ಆಗಸ್ಟ್ 28, 2025 ರೊಳಗಾಗಿ ಹೆಸರು ನೋಂದಾಯಿಸಿ, ಬಿಡ್‍ನಲ್ಲಿ ಠೇವಣಿ ಮೊತ್ತವನ್ನು ಭರಣಾ ಮಾಡಿ ಭಾಗವಹಿಸಬೇಕೆಂದು ಪಶುಪಾಲನಾ ಮತ್ತು ಪಶುವೈಧ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa