ಕರಾಟೆ ಕಟಾಸ ಸ್ಪರ್ಧೆಯಲ್ಲಿ ಜಯಶ್ರೀ ಕೆ. ಗೆಲುವು
ಬಳ್ಳಾರಿ, 01 ಜುಲೈ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರದ ಸರ್ಕಾರಿ ಆದರ್ಶ ವಿದ್ಯಾಲಯದ 6ನೇ ತರಗತಿಯ ವಿದ್ಯಾರ್ಥಿನಿ ಜಯಶ್ರೀ.ಕೆ ಅವರು ಬೆಂಗಳೂರಿನಲ್ಲಿ ನಡೆದ ಟ್ರೆಡಿಷನಲ್ ಶೋಟೊಕಾನ್ ಕರಾಟೆ ಅಕಾಡೆಮಿ ಮತ್ತು ಕರ್ನಾಟಕ ದಿ ಗ್ಲೋಬಲ್ ಅಕಾಡೆಮಿಯ ಕರಾಟೆ ಕಟಾಸ ಸ್ಪರ್ಧೆಯಲ್ಲಿ ಭಾಗವಹಿಸಿ `ದಿ ಗ್ಲೋಬಲ್ ವ
ಕರಾಟೆ ಕಟಾಸ ಸ್ಪರ್ಧೆಯಲ್ಲಿ ಜಯಶ್ರೀ.ಕೆ ಗೆಲುವು


ಬಳ್ಳಾರಿ, 01 ಜುಲೈ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರದ ಸರ್ಕಾರಿ ಆದರ್ಶ ವಿದ್ಯಾಲಯದ 6ನೇ ತರಗತಿಯ ವಿದ್ಯಾರ್ಥಿನಿ ಜಯಶ್ರೀ.ಕೆ ಅವರು ಬೆಂಗಳೂರಿನಲ್ಲಿ ನಡೆದ ಟ್ರೆಡಿಷನಲ್ ಶೋಟೊಕಾನ್ ಕರಾಟೆ ಅಕಾಡೆಮಿ ಮತ್ತು ಕರ್ನಾಟಕ ದಿ ಗ್ಲೋಬಲ್ ಅಕಾಡೆಮಿಯ ಕರಾಟೆ ಕಟಾಸ ಸ್ಪರ್ಧೆಯಲ್ಲಿ ಭಾಗವಹಿಸಿ `ದಿ ಗ್ಲೋಬಲ್ ವಲ್ರ್ಡ್ ರೆಕಾರ್ಡ್’ ಗೆಲುವು ಸಾಧಿಸಿದ್ದಾಳೆ.

ಗ್ಲೋಬಲ್ ವಲ್ರ್ಡ್ ರೆಕಾರ್ಡ್ ನ ಅಧ್ಯಕ್ಷ ಶಾಂತ.ಎಸ್, ಡಬ್ಲ್ಯೂ.ಎಸ್.ಎಸ್ ಸ್ಪೋಟ್ರ್ಸ್ ಅಂಡ್ ಎಂಟರ್ಟೈನ್ಮೆಂಟ್ ಪ್ರೈ.ಲಿ ನ ನಿರ್ದೇಶಕ ಎಂ.ವಲ್ಲಿ ಮತ್ತು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು ಮತ್ತು ಶಾಲಾ ಮುಖ್ಯ ಗುರುಗಳು, ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಶುಭ ಹಾರೈಸಿದ್ದಾರೆ ಎಂದು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande