ಬಿಹಾರ ಕಾನ್‌ಸ್ಟೇಬಲ್ ನೇಮಕಾತಿ ಹಗರಣ : ಇಡಿಯಿಂದ ಬಹುರಾಜ್ಯ ದಾಳಿ
ನವದೆಹಲಿ, 19 ಜೂನ್ (ಹಿ.ಸ.) : ಆ್ಯಂಕರ್ : 2023ರ ಬಿಹಾರ ಕಾನ್‌ಸ್ಟೇಬಲ್ ನೇಮಕಾತಿ ಹಗರಣದ ಹಣ ಹಂಚಿಕೆ ತನಿಖೆ ಕುರಿತು ಜಾರಿ ನಿರ್ದೇಶನಾಲಯ ಪಾಟ್ನಾ, ನಳಂದಾ, ರಾಂಚಿ, ಲಕ್ನೋ, ಮತ್ತು ಕೋಲ್ಕತ್ತಾದಲ್ಲಿನ ಸುಮಾರು 12 ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಹಗರಣದಲ್ಲಿ ಭಾಗಿಯಾದವರನ್ನು 2024ರ ನೀಟ್ ಯುಜಿ ಪ್
End raid


ನವದೆಹಲಿ, 19 ಜೂನ್ (ಹಿ.ಸ.) :

ಆ್ಯಂಕರ್ : 2023ರ ಬಿಹಾರ ಕಾನ್‌ಸ್ಟೇಬಲ್ ನೇಮಕಾತಿ ಹಗರಣದ ಹಣ ಹಂಚಿಕೆ ತನಿಖೆ ಕುರಿತು ಜಾರಿ ನಿರ್ದೇಶನಾಲಯ ಪಾಟ್ನಾ, ನಳಂದಾ, ರಾಂಚಿ, ಲಕ್ನೋ, ಮತ್ತು ಕೋಲ್ಕತ್ತಾದಲ್ಲಿನ ಸುಮಾರು 12 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಈ ಹಗರಣದಲ್ಲಿ ಭಾಗಿಯಾದವರನ್ನು 2024ರ ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನಂಟು ಇರುವವರಾಗಿಯೂ ಶಂಕಿಸಲಾಗಿದೆ. ಇಡಿ ಈ ದಾಳಿಗಳನ್ನು ಹಣದ ಅಕ್ರಮ ವರ್ಗಾವಣಾ ತಡೆ ಕಾಯ್ದೆ ಅಡಿಯಲ್ಲಿ ನಡೆಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande