ನಕ್ಸಲರಿಂದ ಆರು ತಿಂಗಳ ಕದನ ವಿರಾಮ ಘೋಷಣೆ
ಜಗದಲ್ಪುರ್, 09 ಮೇ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢ-ತೆಲಂಗಾಣ ರಾಜ್ಯಗಳಲ್ಲಿ ನಕ್ಸಲರು ಆರು ತಿಂಗಳ ಕಾಲ ಕದನ ವಿರಾಮ ಘೋಷಿಸಿದ್ದಾರೆ. ತೆಲಂಗಾಣ ನಕ್ಸಲ್ ಕೇಡರ್‌ ವಕ್ತಾರ ಜಗನ್ ಬಿಡುಗಡೆ ಮಾಡಿದ ಕರಪತ್ರದಲ್ಲಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಶಾಂತ
Naxal letter


ಜಗದಲ್ಪುರ್, 09 ಮೇ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢ-ತೆಲಂಗಾಣ ರಾಜ್ಯಗಳಲ್ಲಿ ನಕ್ಸಲರು ಆರು ತಿಂಗಳ ಕಾಲ ಕದನ ವಿರಾಮ ಘೋಷಿಸಿದ್ದಾರೆ.

ತೆಲಂಗಾಣ ನಕ್ಸಲ್ ಕೇಡರ್‌ ವಕ್ತಾರ ಜಗನ್ ಬಿಡುಗಡೆ ಮಾಡಿದ ಕರಪತ್ರದಲ್ಲಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಶಾಂತಿ ಸಮಿತಿಯ ರಚನೆಗೆ ಮುಂದಾದ ವಿಚಾರವನ್ನು ಅವರು ಶ್ಲಾಘಿಸಿದ್ದಾರೆ.

ಶಾಂತಿ ಮಾತುಕತೆಗೆ ಅನುಕೂಲಕರ ವಾತಾವರಣ ಕಲ್ಪಿಸಲು ಈ ವಿರಾಮ ಉದ್ದೇಶಿತವಾಗಿದೆ. ನಕ್ಸಲರು ಈವರೆಗೆ ನಾಲ್ಕು ಕರಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande