ರಾಯಚೂರು : ಎಂ ಎಂ ಕಾಲೋನಿಯ ವ್ಯಕ್ತಿ ಕಾಣೆ
ರಾಯಚೂರು , 24 ಏಪ್ರಿಲ್ (ಹಿ.ಸ.) ಆ್ಯಂಕರ್: ರಾಯಚೂರಿನ ಎಮ್‍ಎಮ್ ಕಾಲೋನಿಯ ವ್ಯಾಪಾರಸ್ಥ ಎಸ್.ಕೆ ಪೀರ್ ತಂದೆ ಅಬ್ದುಲ್ ಖಾದರ್ (58) ಕಾಣೆಯಾದ ಬಗ್ಗೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿ ಎಲ್ಲಿಯಾದರು ಕಂಡುಬಂದಲ್ಲಿ ಸದರ್ ಬಜಾರ್ ಪೊಲೀಸ್ ಠಾಣೆಯ ಲ್ಯಾಂಡ್‍ಲೈನ್ 085
ರಾಯಚೂರು : ಎಂ ಎಂ ಕಾಲೋನಿಯ ವ್ಯಕ್ತಿ ಕಾಣೆ


ರಾಯಚೂರು , 24 ಏಪ್ರಿಲ್ (ಹಿ.ಸ.)

ಆ್ಯಂಕರ್:

ರಾಯಚೂರಿನ ಎಮ್‍ಎಮ್ ಕಾಲೋನಿಯ ವ್ಯಾಪಾರಸ್ಥ ಎಸ್.ಕೆ ಪೀರ್ ತಂದೆ ಅಬ್ದುಲ್ ಖಾದರ್ (58) ಕಾಣೆಯಾದ ಬಗ್ಗೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವ್ಯಕ್ತಿ ಎಲ್ಲಿಯಾದರು ಕಂಡುಬಂದಲ್ಲಿ ಸದರ್ ಬಜಾರ್ ಪೊಲೀಸ್ ಠಾಣೆಯ ಲ್ಯಾಂಡ್‍ಲೈನ್ 08532-226148., ಆರಕ್ಷಕ ನಿರೀಕ್ಷಕರು ಸದರ್ ಬಜಾರ್ ಪೊಲೀಸ್ ಠಾಣೆ ಮೊನಂ 9480803830 ಗೆ ಸಂಪರ್ಕಿಸಬಹುದಾಗಿದೆ ಎಂದು ಸದರ್

ಬಜಾರ್ ಪೋಲಿಸ್ ಠಾಣೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande