ಬೆಂಗಳೂರು, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮುಂಬೈ 26/11 ದಾಳಿ ಪ್ರಕರಣದಲ್ಲಿ ಆರೋಪಿಯಾಗಿರುವ ತಹವ್ವೂರ್ ರಾಣಾವನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಈ ಕುರಿತು ಕಾಂಗ್ರೆಸ್ ಪಕ್ಷ ತನ್ನ ಆಡಳಿತ ಕಾಲದ ಪ್ರಯತ್ನಗಳ ಫಲವಾಗಿ ಈ ಗಡಿಪಾರು ಸಾಧ್ಯವಾಗಿದೆ ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, “ಕಾಂಗ್ರೆಸ್ 2014 ರವರೆಗೆ ಅಧಿಕಾರದಲ್ಲಿತ್ತು, ಆದರೆ ಏನೂ ಸಾಧಿಸಲಿಲ್ಲ. ಮೋದಿ ಸರ್ಕಾರದ ಚಾತುರ್ಯದಿಂದ ತಹವ್ವೂರ್ ರಾಣಾವನ್ನು ಕರೆತರಲಾಗಿದ್ದು, ಕಾಂಗ್ರೆಸ್ ಇದೀಗ ಕ್ರೆಡಿಟ್ ಪಡೆಯಲು ಯತ್ನಿಸುತ್ತಿದೆ” ಎಂದು ಟೀಕಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa