ನವದೆಹಲಿ, 13 ಮಾರ್ಚ್ (ಹಿ.ಸ.) :
ಆ್ಯಂಕರ್ : ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ 2025 ರ ಆಲ್-ಇಂಗ್ಲೆಂಡ್ ಓಪನ್‌ನ ಬ್ಯಾಡ್ಮಿಂಟನ್ ಪಂದ್ಯದ ಎರಡನೇ ದಿನದಂದು, ಭಾರತದ ಅಗ್ರ ಮಹಿಳಾ ಸಿಂಗಲ್ಸ್ ಆಟಗಾರ್ತಿ ಪಿವಿ ಸಿಂಧು ಕೊರಿಯಾದ ಕಿಮ್ ಗಾ-ಯುನ್ ವಿರುದ್ಧ ಪರಾಭವಗೊಂಡರು.
ಮಹಿಳಾ ಡಬಲ್ಸ್ ತಂಡ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ತೈವಾನ್ ಜೋಡಿ ಸಂಗ್ ಶುವೊ-ಯುನ್ ಮತ್ತು ಯು ಚಿಯೆನ್-ಹುಯಿ ಅವರನ್ನು ಸೋಲಿಸುವ ಮೂಲಕ ಮುನ್ನಡೆದರು. ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಮತ್ತು ಚಿರಾಗ್ ಇಂದು ರಾತ್ರಿ ಸೆಣಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa