ಜಾಗತಿಕ ಮಾರುಕಟ್ಟೆಯಲ್ಲಿ ಬದಲಾವಣೆ
ನವದೆಹಲಿ, 04 ಫೆಬ್ರವರಿ (ಹಿ.ಸ.) : ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರವನ್ನು ಸಡಿಲಿಸುವ ಸುಳಿವು ನೀಡಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣ ಕಂಡು ಬರುತ್ತಿದೆ. ಕಳೆದ ವಹಿವಾಟಿನಲ್ಲಿ ಸುಂಕ ಸಮರದ ಒತ್ತಡದಿಂದಾಗಿ ಯುಎಸ್ ಮಾರುಕಟ್ಟೆಗಳು ಕುಸಿತದೊಂದಿಗೆ ಮುಕ್ತಾಯ
Market


ನವದೆಹಲಿ, 04 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರವನ್ನು ಸಡಿಲಿಸುವ ಸುಳಿವು ನೀಡಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣ ಕಂಡು ಬರುತ್ತಿದೆ.

ಕಳೆದ ವಹಿವಾಟಿನಲ್ಲಿ ಸುಂಕ ಸಮರದ ಒತ್ತಡದಿಂದಾಗಿ ಯುಎಸ್ ಮಾರುಕಟ್ಟೆಗಳು ಕುಸಿತದೊಂದಿಗೆ ಮುಕ್ತಾಯಗೊಂಡಿದ್ದವು,

ಇಂದು ಡೌ ಜೋನ್ಸ್ ಫ್ಯೂಚರ್‌ಗಳು ಬಲವಾಗಿ ವಹಿವಾಟು ನಡೆಸುತ್ತಿರುವುದನ್ನು ಕಾಣಬಹುದಾಗಿದೆ.

ಅಮೆರಿಕದ ಮಾರುಕಟ್ಟೆಯಂತೆಯೇ, ನಿರಂತರ ಒತ್ತಡದಲ್ಲಿದ್ದ ಯುರೋಪಿಯನ್ ಮಾರುಕಟ್ಟೆಗಳು ಇಂದು ಚೇತರಿಕೆ ಕಂಡಿವೆ ಹಾಗೂ ಏಷ್ಯಾದ ಮಾರುಕಟ್ಟೆಗಳಲ್ಲಿ ಕೂಡ ಏರಿಕೆ ಕಂಡುಬರುತ್ತಿದೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande