ಮನೆ ಮಾರಾಟ ಮಾಡಿದ ಸೋನಾಕ್ಷಿ ಸಿನ್ಹಾ
ಮುಂಬಯಿ, 03 ಫೆಬ್ರವರಿ (ಹಿ.ಸ.) : ಆ್ಯಂಕರ್ : ಹಿಂದಿ ಚಿತ್ರರಂಗದ ತಾರೆ ಸೋನಾಕ್ಷಿ ಸಿನ್ಹಾ ಮುಂಬೈನ ಬಾಂದ್ರಾ ಪಶ್ಚಿಮದಲಿರುವ ತಮ್ಮ ಮನೆಯನ್ನು 22.50 ಕೋಟಿ ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದಾರೆ. ಈ ಮನೆಯನ್ನು ಅವರು 2020 ರಲ್ಲಿ 14 ಕೋಟಿಗೆ ಖರೀದಿಸಿದ್ದರು, ಮತ್ತು ಈಗ ಅದನ್ನು ನವೀಕರಿಸಿ 22.50 ಕೋಟಿ
Sonakshi


ಮುಂಬಯಿ, 03 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಹಿಂದಿ ಚಿತ್ರರಂಗದ ತಾರೆ ಸೋನಾಕ್ಷಿ ಸಿನ್ಹಾ ಮುಂಬೈನ ಬಾಂದ್ರಾ ಪಶ್ಚಿಮದಲಿರುವ ತಮ್ಮ ಮನೆಯನ್ನು 22.50 ಕೋಟಿ ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದಾರೆ. ಈ ಮನೆಯನ್ನು ಅವರು 2020 ರಲ್ಲಿ 14 ಕೋಟಿಗೆ ಖರೀದಿಸಿದ್ದರು, ಮತ್ತು ಈಗ ಅದನ್ನು ನವೀಕರಿಸಿ 22.50 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅವರ ಸಮಗ್ರ ಆಸ್ತಿ ಮೌಲ್ಯವು ಈಗ 100 ಕೋಟಿ ರೂಪಾಯಿಗಳಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande