ರಾಯಚೂರು : ನಾಳೆ ನಿರಂತರ ವಿದ್ಯುತ್
ರಾಯಚೂರು, 19 ಡಿಸೆಂಬರ್ (ಹಿ.ಸ.) ಆ್ಯಂಕರ್: ರಾಷ್ಟ್ರೀಯ ಪಲ್ಸ್ ಪೆಲಿಯೋ ಕಾರ್ಯಕ್ರಮದ ನಿಮಿತ್ತ ಇಲ್ಲಿನ ಜೆಸ್ಕಾಂ ನೋಡಲ್ ಆಫೀಸರ್ 220ಕೆಎ ಸ್ವೀಕರಣ ಕೇಂದ್ರದ ಕೆಪಿಟಿಸಿಎಲ್‍ನಿಂದ ನಾಳೆ ನಿಗದಿಯಾಗಿದ್ದ ವಿದ್ಯುತ್ ವ್ಯತ್ಯಯ ನಿರ್ಧಾರವನ್ನು ಕೈಬಿಟ್ಟು ನಗರದಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ
ರಾಯಚೂರು : ನಾಳೆ ನಿರಂತರ ವಿದ್ಯುತ್


ರಾಯಚೂರು, 19 ಡಿಸೆಂಬರ್ (ಹಿ.ಸ.)

ಆ್ಯಂಕರ್: ರಾಷ್ಟ್ರೀಯ ಪಲ್ಸ್ ಪೆಲಿಯೋ ಕಾರ್ಯಕ್ರಮದ ನಿಮಿತ್ತ ಇಲ್ಲಿನ ಜೆಸ್ಕಾಂ ನೋಡಲ್ ಆಫೀಸರ್ 220ಕೆಎ ಸ್ವೀಕರಣ ಕೇಂದ್ರದ ಕೆಪಿಟಿಸಿಎಲ್‍ನಿಂದ ನಾಳೆ ನಿಗದಿಯಾಗಿದ್ದ ವಿದ್ಯುತ್ ವ್ಯತ್ಯಯ ನಿರ್ಧಾರವನ್ನು ಕೈಬಿಟ್ಟು ನಗರದಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande