ಡಿ. 6 ರಿಂದ ಅಗ್ನಿವೀರ್ ಟ್ರೇಡ್ಸ್ ಮನ್ ಹುದ್ದೆಗಳ ನೇಮಕಾತಿ
ಶಿವಮೊಗ್ಗ, 09 ನವೆಂಬರ್ (ಹಿ.ಸ.) : ಆ್ಯಂಕರ್ : ಜಾಟ್ ರೆಜಿಮೆಂಟ್ ಸೆಂಟರ್, ಬರೇಲಿ ಇಲ್ಲಿ ಯುಎಚ್ ಕ್ಯು ಕೋಟಾದಡಿಯಲ್ಲಿ ಡಿ.6 ರಿಂದ 16 ರವೆಗೆ ಅಗ್ನಿವೀರ್ ಟ್ರೇಡ್ಸ್ಮನ್, ಜನರಲ್ ಡ್ಯೂಟಿ ಮತ್ತು ಕ್ಲರ್ಕ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ 2004 ರ ಅಕ್ಟೋಬರ್ 01 ರಿಂದ 2008 ರ ಏಪ್ರ
ಡಿ. 6 ರಿಂದ ಅಗ್ನಿವೀರ್ ಟ್ರೇಡ್ಸ್ ಮನ್ ಹುದ್ದೆಗಳ ನೇಮಕಾತಿ


ಶಿವಮೊಗ್ಗ, 09 ನವೆಂಬರ್ (ಹಿ.ಸ.) :

ಆ್ಯಂಕರ್ : ಜಾಟ್ ರೆಜಿಮೆಂಟ್ ಸೆಂಟರ್, ಬರೇಲಿ ಇಲ್ಲಿ ಯುಎಚ್ ಕ್ಯು ಕೋಟಾದಡಿಯಲ್ಲಿ ಡಿ.6 ರಿಂದ 16 ರವೆಗೆ ಅಗ್ನಿವೀರ್ ಟ್ರೇಡ್ಸ್ಮನ್, ಜನರಲ್ ಡ್ಯೂಟಿ ಮತ್ತು ಕ್ಲರ್ಕ್ ಹುದ್ದೆಗೆ ನೇಮಕಾತಿ ನಡೆಯಲಿದೆ.

ಈ ಹುದ್ದೆಗಳಿಗೆ 2004 ರ ಅಕ್ಟೋಬರ್ 01 ರಿಂದ 2008 ರ ಏಪ್ರಿಲ್ 01 ನಡುವೆ ಜನಿಸಿರುವ 17 1/2 ವರ್ಷದಿಂದ 21 ವರ್ಷದೊಳಗಿನ ವೀರ ನಾರಿಯರು, ಮಾಜಿ ಸೈನಿಕರ ಮಕ್ಕಳು ಮತ್ತು ಅವಲಂಬಿತರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ; 05812-510596, 2511796/6335 ಅಥವಾ fatherland.two@nic.in ಗೆ ಸಂಪರ್ಕಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು(ಪ್ರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande