ನೀಲ್ಯಾಟ್ ಲೇಡಿಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಮಹಿಳೆಯರ ಕ್ರಿಕೆಟ್
ಕೊಡಗು, 09 ನವೆಂಬರ್ (ಹಿ.ಸ.) : ಆ್ಯಂಕರ್ : ಕೊಡಗು ಜಿಲ್ಲೆಯ ಕೊಕೇರಿ ಗ್ರಾಮದ ನೀಲ್ಯಾಟ್ ಲೇಡಿಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯನ್ನು ನವೆಂಬರ್ 22 ರಂದು ಚೆಯ್ಯಂಡಾಣೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.ಪ್ರಥಮ ಬಹುಮಾನ ರೂ. 22,000, ದ್ವಿತೀಯ
ನೀಲ್ಯಾಟ್ ಲೇಡಿಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಮಹಿಳೆಯರ ಕ್ರಿಕೆಟ್


ಕೊಡಗು, 09 ನವೆಂಬರ್ (ಹಿ.ಸ.) :

ಆ್ಯಂಕರ್ : ಕೊಡಗು ಜಿಲ್ಲೆಯ ಕೊಕೇರಿ ಗ್ರಾಮದ ನೀಲ್ಯಾಟ್ ಲೇಡಿಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯನ್ನು ನವೆಂಬರ್ 22 ರಂದು ಚೆಯ್ಯಂಡಾಣೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.ಪ್ರಥಮ ಬಹುಮಾನ ರೂ. 22,000, ದ್ವಿತೀಯ ಬಹುಮಾನ ರೂ. 11,000, ತೃತೀಯ ಬಹುಮಾನ ರೂ. 6000 ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು.

ಪಂದ್ಯಾವಳಿಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರು ಭಾಗವಹಿಸಬಹುದಾಗಿದ್ದು, ಭಾಗವಹಿಸುವ ತಂಡಗಳು ಹೆಸರು ನೊಂದಾಯಿಸಿಕೊಳ್ಳಲು ನವಂಬರ್ 15 ಕಡೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು, 7975662600, 9482839068, 8130104898.*_

ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಹೆಸರು ನೋದಾಯಿಸಿಕೊಂಡು ಕ್ರೀಡಾಕೊಟವನ್ನು ಯಶ್ವಸಿಗೊಳ್ಳಿಸಲು ಕ್ಲಬ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande