ಇಬ್ರಾಹಿಂಪುರದ ಎಚ್. ಅಂಜಿನಪ್ಪ ನಿಧನ
ಬಳ್ಳಾರಿ, 27 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಇಲ್ಲಿಗೆ ಸಮೀಪದ ಇಬ್ರಾಹಿಂಪುರ ಗ್ರಾಮ ನಿವಾಸಿ ಎಚ್. ಅಂಜಿನಪ್ಪ (83) ಅವರು ತೀವ್ರ ಅನಾರೋಗ್ಯದ ಕಾರಣ ಸೋಮವಾರ ಸಂಜೆ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ, ಇದ್ದಾರೆ. ಮೃತರ ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ 3 ಗಂಟೆಗೆ
ಪತ್ರಕರ್ತರಿಗೆ ಪಿತೃ ವಿಯೋಗ : ಇಬ್ರಾಹಿಂಪುರದ ಎಚ್. ಅಂಜಿನಪ್ಪ ನಿಧನ


ಬಳ್ಳಾರಿ, 27 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಇಲ್ಲಿಗೆ ಸಮೀಪದ ಇಬ್ರಾಹಿಂಪುರ ಗ್ರಾಮ ನಿವಾಸಿ ಎಚ್. ಅಂಜಿನಪ್ಪ (83) ಅವರು ತೀವ್ರ ಅನಾರೋಗ್ಯದ ಕಾರಣ ಸೋಮವಾರ ಸಂಜೆ ನಿಧನರಾಗಿದ್ದಾರೆ.

ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ, ಇದ್ದಾರೆ. ಮೃತರ ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಇಬ್ರಾಹಿಂಪುರ ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ.

ವಿವರಗಳಿಗಾಗಿ ಎಚ್. ಹುಲುಗಣ್ಣ, ಪತ್ರಕರ್ತರು, ಮೊಬೈಲ್ ಸಂಖ್ಯೆ : 97428 15868 ಗೆ ಕರೆ ಮಾಡಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande