ವಿಜಯಪುರ, 23 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮನೆಯಿಂದ ಹೊರಗಡೆ ಹೋಗಿದ ಗೃಹಿಣಿ ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ನಡೆದಿದೆ.
ಬಸಮ್ಮ ಹಿರೇಮಠ (40) ನಾಪತ್ತೆಯಾಗಿರುವ ಗೃಹಿಣಿ. ಇನ್ನು ಮನೆಯಿಂದ ಹೊರಗಡೆ ಹೋದ ಬಸಮ್ಮ ಮರಳಿ ಮನೆಗೆ ಬಂದಿಲ್ಲ. ಅದಕ್ಕಾಗಿ ಕುಟುಂಬಸ್ಥರು ಸುತ್ತಮುತ್ತಲಿನ ಕಡೆಗೂ ವಿಚಾರಿಸಿದರು, ಮಾಹಿತಿ ಲಭ್ಯವಾಗಿಲ್ಲ. ಅದಕ್ಕಾಗಿ ಪತ್ತೆ ಮಾಡುವಂತೆ ಪ್ರಕರಣ ನೀಡಿದ್ದಾರೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande