ಎರಡು ದಿನ ಜೈಸಲ್ಮೇರ್‌ ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಭೇಟಿ
ಜೋಧಪುರ, 22 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರದಿಂದ (ಅ.23–24) ಎರಡು ದಿನಗಳ ಜೈಸಲ್ಮೇರ್ ಭೇಟಿಗೆ ಆಗಮಿಸುತ್ತಿದ್ದಾರೆ. ಅವರು ಅಲ್ಲಿ ಮಿಲಿಟರಿ ಕಮಾಂಡರ್ಸ್‌ ಸಮ್ಮೇಳನದಲ್ಲಿ ಭಾಗವಹಿಸಿ, ಗಡಿ ಪ್ರದೇಶಗಳ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾ
Rajnath singh


ಜೋಧಪುರ, 22 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರದಿಂದ (ಅ.23–24) ಎರಡು ದಿನಗಳ ಜೈಸಲ್ಮೇರ್ ಭೇಟಿಗೆ ಆಗಮಿಸುತ್ತಿದ್ದಾರೆ. ಅವರು ಅಲ್ಲಿ ಮಿಲಿಟರಿ ಕಮಾಂಡರ್ಸ್‌ ಸಮ್ಮೇಳನದಲ್ಲಿ ಭಾಗವಹಿಸಿ, ಗಡಿ ಪ್ರದೇಶಗಳ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ.

ಭೇಟಿಯ ವೇಳೆ ಅವರು ತನೋಟ್ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದು, ನಂತರ ತನೋಟ್ ಮತ್ತು ಲೋಂಗೆವಾಲಾ ಗಡಿ ಪೋಸ್ಟ್‌ಗಳಿಗೆ ತೆರಳಿ ಸೈನಿಕರನ್ನು ಭೇಟಿಯಾಗಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande