ಮಾಜಿ ಸೈನಿಕರಿಗೆ ಆರ್ಥಿಕ ಸಹಾಯ ದ್ವಿಗುಣ : ರಕ್ಷಣಾ ಸಚಿವಾಲಯದ ಅನುಮೋದನೆ
ನವದೆಹಲಿ, 15 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ನೀಡುವ ಆರ್ಥಿಕ ಸಹಾಯವನ್ನು ಶೇ.100ರಷ್ಟು ಹೆಚ್ಚಿಸಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಹೊಸ ಪರಿಷ್ಕೃತ ದರಗಳ ಪ್ರಕಾರ ವಿವಾಹ ಅನುದಾನವನ್ನು ₹50,000ರಿಂದ ₹1 ಲಕ್ಷಕ್ಕೆ, ಬಡತನ ಅನುದಾನವನ್ನು ತಿಂಗಳಿಗೆ
Defense


ನವದೆಹಲಿ, 15 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ನೀಡುವ ಆರ್ಥಿಕ ಸಹಾಯವನ್ನು ಶೇ.100ರಷ್ಟು ಹೆಚ್ಚಿಸಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಹೊಸ ಪರಿಷ್ಕೃತ ದರಗಳ ಪ್ರಕಾರ ವಿವಾಹ ಅನುದಾನವನ್ನು ₹50,000ರಿಂದ ₹1 ಲಕ್ಷಕ್ಕೆ, ಬಡತನ ಅನುದಾನವನ್ನು ತಿಂಗಳಿಗೆ ₹4,000ರಿಂದ ₹8,000ಕ್ಕೆ ಮತ್ತು ಶಿಕ್ಷಣ ಅನುದಾನವನ್ನು ₹1,000ರಿಂದ ₹2,000ಕ್ಕೆ ಹೆಚ್ಚಿಸಲಾಗಿದೆ. ನವೆಂಬರ್ 1ರಿಂದ ಸಲ್ಲಿಸಲಾದ ಅರ್ಜಿಗಳಿಗೆ ಈ ದರಗಳು ಅನ್ವಯವಾಗಲಿದ್ದು, ವರ್ಷಕ್ಕೆ ₹257 ಕೋಟಿ ರೂ. ಆರ್ಥಿಕ ಹೊರೆಯನ್ನು ಎಎಫ್‌ಎಫ್‌ಡಿಎಫ್ ಭರಿಸಲಿದೆ ಎಂದು ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande