ಕೋಲ್ಕೊತ್ತಾ, 2 ಜನವರಿ (ಹಿ.ಸ.) :
ಆ್ಯಂಕರ್ :
ಕೋಲ್ಕೊತ್ತಾದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಇಂದು ಸಂಜೆ ನಡೆಯಲಿರುವ ಇಂಡಿಯನ್ ಸೂಪರ್‌ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮೋಹನ್‌ಬಾಗನ್ ಸೂಪರ್ ಜೈಂಟ್ಸ್ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.
ಮೋಹನ್ ಬಾಗಾನ್ ತಂಡ ಈವರೆಗೆ ಆಡಿರುವ ೧೩ ಪಂದ್ಯಗಳಿಂದ ೨೯ ಅಂಕಗಳಿಸಿ ಅಗ್ರಸ್ಥಾನದಲ್ಲಿದ್ದರೆ. ಹೈದರಾಬಾದ್ ಎಫ್‌ಸಿ ಆಡಿರುವ ೧೩ ಪಂದ್ಯಗಳಲ್ಲಿ ಕೇವಲ ೨ ರಲ್ಲಿ ಜಯಗಳಿಸಿ ೧೨ನೇ ಸ್ಥಾನದಲ್ಲಿದೆ. ಈ ಪಂದ್ಯ ಸಂಜೆ ೭.೩೦ಕ್ಕೆ ಆರಂಭವಾಗಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ