ಯಶಸ್ವಿಯಾಗಿ ನೆರವೇರಿದ ಕೊಪ್ಪಳ ಶ್ರೀಗವಿಸಿದ್ದೇಶ್ವರ ರಥೋತ್ಸವ 
ಕೊಪ್ಪಳ, 15 ಜನವರಿ (ಹಿ.ಸ.) : ಆ್ಯಂಕರ್ : ದಕ್ಷಿಣ ಭಾರತದ ಅತ್ಯಂತ ದೊಡ್ಡದಾದ ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಸಂಜೆ 6 ಗಂಟೆಗೆ ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧೆ-ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಯಶಸ್ವಿಯಾಗಿ ನೆರವೇರಿತು. ರಥೋತ್ಸವದಲ್ಲಿ ಭಕ್ತಾಧಿಗಳು
ಯಶಸ್ವಿಯಾಗಿ ನೆರವೇರಿದ ಕೊಪ್ಪಳ ಶ್ರೀಗವಿಸಿದ್ದೇಶ್ವರ ರಥೋತ್ಸವ

ಯಶಸ್ವಿಯಾಗಿ ನೆರವೇರಿದ ಕೊಪ್ಪಳ ಶ್ರೀಗವಿಸಿದ್ದೇಶ್ವರ ರಥೋತ್ಸವ

ಯಶಸ್ವಿಯಾಗಿ ನೆರವೇರಿದ ಕೊಪ್ಪಳ ಶ್ರೀಗವಿಸಿದ್ದೇಶ್ವರ ರಥೋತ್ಸವ

ಯಶಸ್ವಿಯಾಗಿ ನೆರವೇರಿದ ಕೊಪ್ಪಳ ಶ್ರೀಗವಿಸಿದ್ದೇಶ್ವರ ರಥೋತ್ಸವ

ಯಶಸ್ವಿಯಾಗಿ ನೆರವೇರಿದ ಕೊಪ್ಪಳ ಶ್ರೀಗವಿಸಿದ್ದೇಶ್ವರ ರಥೋತ್ಸವ

ಯಶಸ್ವಿಯಾಗಿ ನೆರವೇರಿದ ಕೊಪ್ಪಳ ಶ್ರೀಗವಿಸಿದ್ದೇಶ್ವರ ರಥೋತ್ಸವ

ಅದ್ದೂರಿಯಾಗಿ ನೆರವೇರಿದ ಕೊಪ್ಪಳ ಶ್ರೀಗವಿಸಿದ್ದೇಶ್ವರ ರಥೋತ್ಸವ

ಕೊಪ್ಪಳ, 15 ಜನವರಿ (ಹಿ.ಸ.) :

ಆ್ಯಂಕರ್ : ದಕ್ಷಿಣ ಭಾರತದ ಅತ್ಯಂತ ದೊಡ್ಡದಾದ ಕೊಪ್ಪಳದ ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಬುಧವಾರ ಸಂಜೆ 6 ಗಂಟೆಗೆ ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧೆ-ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಯಶಸ್ವಿಯಾಗಿ ನೆರವೇರಿತು.

ರಥೋತ್ಸವದಲ್ಲಿ ಭಕ್ತಾಧಿಗಳು ಸ್ವಯಂ ಪ್ರೇರಣೆಯಿಂದ ಶಿಸ್ತು ಮತ್ತು ಸಂಯಮವನ್ನು ಪ್ರದರ್ಶನ ಮಾಡಿದರು. ಸಿದ್ದಗಂಗ ಶ್ರೀಗಳು, ಪಂಡಿತ ವೆಂಕಟೇಶ ಕುಮಾರ್ ಸೇರಿ ವಿವಿಧ ಮಠಮಾನ್ಯಗಳ ಶ್ರೀಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಭಕ್ತಾಧಿಗಳು ಶ್ರೀಮಠದ ಸುತ್ತಲಿನ ಬೆಟ್ಟಗುಡ್ಡದಲ್ಲಿ, ಕಟ್ಟಡಗಳ ಮೇಲೆ ಮತ್ತು ಅವಕಾಶ ಸಿಕ್ಕಲ್ಲಿ ಎಲ್ಲಾ ನಿಂತುಕೊಂಡು ತಮ್ಮ ಆರಾಧ್ಯ ದೈವ ಶ್ರೀ ಗವಿಸಿದ್ದೇಶನಿಗೆ ಭಕ್ತಿಪೂರ್ವಕ ನಮಗಳನ್ನು ಸಲ್ಲಿಸಿದ್ದು ವಿಶೇಷ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande