ಬಿಮ್‌ಸ್ಟೆಕ್ ಭದ್ರತಾ ಮುಖ್ಯಸ್ಥರ ವಾರ್ಷಿಕ ಸಭೆ
ನವದೆಹಲಿ, 26 ಜುಲೈ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಅವರು ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಬಿಮ್‌ಸ್ಟೆಕ್ ಭದ್ರತಾ ಮುಖ್ಯಸ್ಥರ ವಾರ್ಷಿಕ ಸಭೆಯಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದಾರೆ. ಬಿಮ್‌ಸ್ಟೆಕ್‌ನ ೪ನೇ ವಾರ್ಷಿಕ ಸಭೆ ಇಂದು ನೈಪಿಟಾವ್‌ನಲ್ಲಿ ನಡೆ
National Security, Advisor Ajit Doval is


ನವದೆಹಲಿ, 26 ಜುಲೈ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಅವರು ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಬಿಮ್‌ಸ್ಟೆಕ್ ಭದ್ರತಾ ಮುಖ್ಯಸ್ಥರ ವಾರ್ಷಿಕ ಸಭೆಯಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದಾರೆ.

ಬಿಮ್‌ಸ್ಟೆಕ್‌ನ ೪ನೇ ವಾರ್ಷಿಕ ಸಭೆ ಇಂದು ನೈಪಿಟಾವ್‌ನಲ್ಲಿ ನಡೆಯಲಿದೆ.

ಅಜಿತ್ ದೋವಲ್ ಅವರು ನಿನ್ನೆ ಮ್ಯಾನ್ಮಾರ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೋ ಆಂಗ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ ಬಿಮ್‌ಸ್ಟೆಕ್ ಭದ್ರತಾ ಮುಖ್ಯಸ್ಥರು ಮ್ಯಾನ್ಮಾರ್ ಪ್ರಧಾನಮಂತ್ರಿ ಸೀನಿಯರ್ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande