ಪಂಚಸೇನಾ ರಾಜ್ಯ ಘಟಕ  ಪದಾಧಿಕಾರಿಗಳಿಗೆ ಮೀಸಲಾತಿಗಾಗಿ ಗುರುಸಂಕಲ್ಪ
ಪಂಚಸೇನಾ ರಾಜ್ಯ ಘಟಕ  ಪದಾಧಿಕಾರಿಗಳಿಗೆ ಮೀಸಲಾತಿಗಾಗಿ ಗುರುಸಂಕಲ್ಪ
ಪಂಚಸೇನಾ ರಾಜ್ಯ ಘಟಕ  ಪದಾಧಿಕಾರಿಗಳಿಗೆ ಮೀಸಲಾತಿಗಾಗಿ ಗುರುಸಂಕಲ್ಪ

ಬೆಂಗಳೂರು, 21 ಜುಲೈ (ಹಿ.ಸ.) :

ಆ್ಯಂಕರ್ : ಪಂಚಸೇನಾ ರಾಜ್ಯ ಘಟಕ ಕೂಡಲಸಂಗಮ ಪಂಚಸೇನಾ ಸರ್ವ ಪದಾಧಿಕಾರಿಗಳಿಗೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮಕ್ಷೇತ್ರ ಕೂಡಲಸಂಗಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರಿಂದ ದಿವ್ಯ ಸಾನಿಧ್ಯದಲ್ಲಿ ಸೇವಾ ಜವಾಬ್ದಾರಿ ಆದೇಶ ಪತ್ರ ಸ್ವೀಕಾರ ಹಾಗೂ ಗುರುಪೂರ್ಣಿಮೆ ಅಂಗವಾಗಿ ಪಂಚಸೇನಾನಿಗಳಿಂದ ಮೀಸಲಾತಿಗಾಗಿ ಗುರುಸಂಕಲ್ಪ.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ

 rajesh pande