ದಾವಣಗೆರೆ : ಪ್ರಶಸ್ತಿ ಪುರಸ್ಕೃತ ಕರಾಟೆ ಸ್ಪರ್ಧಾಳುಗಳು
ಬಳ್ಳಾರಿ, 20 ಜುಲೈ (ಹಿ.ಸ.) ಆ್ಯಂಕರ್: ಕರ್ನಾಟಕ ಸ್ಫೋಟ್ರ್ಸ್ ಅಸೋಷಿಯನ್ಸ್ ಮತ್ತು ಗೋಜಿರಿಯೋ ಕರಾಟೆ ಕೆನ್ರುಕಾನ್ ಇಂಡಿಯಾ ಅವರು ಜಂಟಿಯಾಗಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ 1ನೇ ಕರಾಟೆ ಸ್ಪರ್ಧೆಯು ದಾವಣಗೆರೆಯ ಎ.ಕೆ.ಎಸ್. ಕನ್‍ವೆನ್ಶನ್ ಹಾಲ್‍ನಲ್ಲಿ ನಡೆಸಿದರು. ಈ ಸ್ಪರ್ಧೆಯ ಮುಖ್ಯಸ್ಥರಾಗಿ ಹಾನ್ಸಿ
ದಾವಣಗೆರೆ : ಪ್ರಶಸ್ತಿ ಪುರಸ್ಕøತ ಕರಾಟೆ ಸ್ಪರ್ಧಾಳುಗಳು


ದಾವಣಗೆರೆ : ಪ್ರಶಸ್ತಿ ಪುರಸ್ಕøತ ಕರಾಟೆ ಸ್ಪರ್ಧಾಳುಗಳು


ಬಳ್ಳಾರಿ, 20 ಜುಲೈ (ಹಿ.ಸ.)

ಆ್ಯಂಕರ್: ಕರ್ನಾಟಕ ಸ್ಫೋಟ್ರ್ಸ್ ಅಸೋಷಿಯನ್ಸ್ ಮತ್ತು ಗೋಜಿರಿಯೋ ಕರಾಟೆ ಕೆನ್ರುಕಾನ್ ಇಂಡಿಯಾ ಅವರು ಜಂಟಿಯಾಗಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ 1ನೇ ಕರಾಟೆ ಸ್ಪರ್ಧೆಯು ದಾವಣಗೆರೆಯ ಎ.ಕೆ.ಎಸ್. ಕನ್‍ವೆನ್ಶನ್ ಹಾಲ್‍ನಲ್ಲಿ ನಡೆಸಿದರು.

ಈ ಸ್ಪರ್ಧೆಯ ಮುಖ್ಯಸ್ಥರಾಗಿ ಹಾನ್ಸಿ ಅನ್ನಪ್ಪ ಮಾರ್ಕಲ್, ಹಾನ್ಸಿ ರಾಜೇಶ್ ಹಗರವಾಲ್ ಪಾಲ್ಗೊಂಡಿದ್ದು, ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಸುಮಾರು 1500 ಕರಾಟೆ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.

ಈ ಸ್ಪರ್ಧೆಯಲ್ಲಿ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆಟ್ರ್ಸ್ ಟ್ರಸ್ಟ್‍ನಿಂದ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಪೈಕಿ 15 ವರ್ಷದ ಒಳಗಿನ ವಿಭಾಗದಲ್ಲಿ ನಂದೀಶ್ ಪಿ.ಎಸ್. ಕಠಾದಲ್ಲಿ ತೃತಿಯ, ತೇಜಸ್ ಪಿ.ಎಸ್. ಕಠಾದಲ್ಲಿ ತೃತಿಯ, ಶಿವಲಿಂಗೇಶ್ ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ, ಪಾಟೀಲ್ ವಿಹಾನ್ ರೆಡ್ಡಿ ಕಠಾದಲ್ಲಿ ತೃತಿಯ, ಪಿಯಾನ್ಸ್ ಜೈನ್ ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ, ಸುಜೇಯ್ ವಿಠಲ್ ಕೆ.ಆರ್. ಕಠಾದಲ್ಲಿ ದ್ವಿತೀಯ, ಕುಮಟಿಯಲ್ಲಿ ತೃತಿಯ, ಪ್ರಜ್ಞೆ ಎಂ. ಕಠಾದಲ್ಲಿ ತೃತಿಯ, ರಿತೀಶ್ ಬಿ. ಕಠಾದಲ್ಲಿ ತೃತಿಯ, ಶ್ರೇಯಸ್ ಬಿ.ಎಸ್. ಕುಮಟಿಯಲ್ಲಿ ತೃತಿಯ, ವಿಶ್ವಾಸ ಕೆ. ಕಠಾದಲ್ಲಿ ದ್ವಿತಿಯ, ಮಂಜುನಾಥ ಇ. ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ, 15 ವರ್ಷ ಮೇಲ್ಪಟ್ಟ ಸೀನಿಯರ್ ವಿಭಾಗದಲ್ಲಿ ಕುಮ್ಮರಿ ಗೌರಿ ಕಠಾದಲ್ಲಿ ದ್ವಿತಿಯ, ಕುಮಟಿಯಲ್ಲಿ ದ್ವಿತಿಯ, ಹೆಚ್. ಸ್ನೇಹ ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ


 rajesh pande