ಬೆಂಗಳೂರು ದಕ್ಷಿಣದಲ್ಲಿ ಶೇ 31.51 ರಷ್ಟು ಮತದಾನ
ಬೆಂಗಳೂರು, 26 ಏಪ್ರಿಲ್ (ಹಿ.ಸ):ಆ್ಯಂಕರ್: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ
ಬೆಂಗಳೂರು ದಕ್ಷಿಣದಲ್ಲಿ ಶೇ 31.51 ರಷ್ಟು ಮತದಾನ


ಬೆಂಗಳೂರು, 26 ಏಪ್ರಿಲ್ (ಹಿ.ಸ):ಆ್ಯಂಕರ್:

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ 31.51 ರಷ್ಟು ಮತದಾನವಾಗಿದೆ. ಕ್ಷೇತ್ರದ ವ್ಯಾಪ್ತಿಯ ಬಿಟಿಎಂ ಲೇಔಟ್ ಶೇ 28.77, ಬಸವನಗುಡಿ ಶೇ 34.27, ಬೊಮ್ಮನಹಳ್ಳಿ ಶೇ 28.79, ಚಿಕ್ಕಪೇಟೆ ಶೇ 32.20, ಗೋವಿಂದರಾಜನಗರ ಶೇ 31.07, ಜಯನಗರ ಶೇ 35.80, ಪದ್ಮನಾಭ ನಗರ ಶೇ.35.82, ವಿಜಯನಗರ ಶೇ.28.97 ಮತದಾನಕ್ಕೆ ಸಾಕ್ಷಿಯಾದವು.

ಹಿಂದೂಸ್ತಾನ್ ಸಮಾಚಾರ್


 rajesh pande