ಟ್ರೀ ಗಾರ್ಡ್ ತೆರವಿಗೆ ಪಾಲಿಕೆಯಿಂದ ಅಸಡ್ಡೆ
ಬೆಂಗಳೂರು, 06 ಮೇ (ಹಿ.ಸ): ಆ್ಯಂಕರ್ : ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಬಿಬಿಎಂಪಿ ವತಿಯಿಂದ ನೆಡಲಾಗಿರುವ ಗಿಡಗಳ ಬೆಳವಣ
ಟ್ರೀ ಗಾರ್ಡ್ ತೆರವಿಗೆ ಪಾಲಿಕೆಯಿಂದ ಅಸಡ್ಡೆ


ಬೆಂಗಳೂರು, 06 ಮೇ (ಹಿ.ಸ):

ಆ್ಯಂಕರ್ : ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಬಿಬಿಎಂಪಿ ವತಿಯಿಂದ ನೆಡಲಾಗಿರುವ ಗಿಡಗಳ ಬೆಳವಣಿಗೆಗೆ ತೊಡಕಾಗಿದ್ದ ಟ್ರೀ ಗಾರ್ಡ್ಗಳನ್ನು ತೆರವುಗೊಳಿಸಲು ಹೆಚ್ಎಸ್ಆರ್ ಸಿಟಿಜನ್ ಫೋರಂ ಮುಂದಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande