ವಿಶ್ವ ಮಹಿಳಾ ಸ್ಕ್ವ್ಯಾಶ್ ಪಂದ್ಯಾವಳಿ ;  ಬೆಲ್ಜಿಯಂ-ಭಾರತ ಸೆಣಸು
 
Squash


ಹಾಂಗ್ ಕಾಂಗ್‌, 09 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವ ಸ್ಕ್ವ್ಯಾಶ್ ಪಂದ್ಯಾವಳಿಯಲ್ಲಿ ಭಾರತದ ಮಹಿಳೆಯರ ತಂಡವು ಕೊಲೊಂಬಿಯಾವನ್ನು ೨-೧ ಅಂತರದಿಂದ ಮಣಿಸಿದೆ. ಚೀನಾದ ಹಾಂಗ್ ಕಾಂಗ್‌ನಲ್ಲಿ ನಡೆಯುತ್ತಿರುವ ವಿಶ್ವ ಸ್ಕ್ವ್ಯಾಶ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಮಹಿಳಾ ತಂಡವು ಇಂದು ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಪಂದ್ಯ ಸಂಜೆ ಆರಂಭವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande