ಬಂಗಾರದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಬೆಲೆಯಲ್ಲಿ  ಇಲ್ಲ ಬದಲಾವಣೆ
ನವದೆಹಲಿ, 07 ಡಿಸೆಂಬರ್ (ಹಿ.ಸ.): ಆ್ಯಂಕರ್ : ದೇಶಿಯ ಬುಲಿಯನ್ ಮಾರುಕಟ್ಟೆಯಲ್ಲಿ ಒಂದು ದಿನದ ಏರಿಕೆಯ ನಂತರ ಇಂದು ಮತ್ತೊಮ್ಮೆ ಚಿನ್ನದ ಬೆಲೆ ಕುಸಿತ ಕಂಡಿದೆ. ಇಂದು ಚಿನ್ನದ ಬೆಲೆ 10 ಗ್ರಾಂಗೆ 150 ರಿಂದ 160 ರೂಪಾಯಿ ಕುಸಿತವಾಗಿದ್ದು ಬೆಲೆ ಕುಸಿತದಿಂದಾಗಿ ದೇಶದ ಬಹುತೇಕ ಬುಲಿಯನ್ ಮಾರುಕಟ್ಟೆಗಳಲ್ಲಿ
Gold


ನವದೆಹಲಿ, 07 ಡಿಸೆಂಬರ್ (ಹಿ.ಸ.):

ಆ್ಯಂಕರ್ : ದೇಶಿಯ ಬುಲಿಯನ್ ಮಾರುಕಟ್ಟೆಯಲ್ಲಿ ಒಂದು ದಿನದ ಏರಿಕೆಯ ನಂತರ ಇಂದು ಮತ್ತೊಮ್ಮೆ ಚಿನ್ನದ ಬೆಲೆ ಕುಸಿತ ಕಂಡಿದೆ. ಇಂದು ಚಿನ್ನದ ಬೆಲೆ 10 ಗ್ರಾಂಗೆ 150 ರಿಂದ 160 ರೂಪಾಯಿ ಕುಸಿತವಾಗಿದ್ದು ಬೆಲೆ ಕುಸಿತದಿಂದಾಗಿ ದೇಶದ ಬಹುತೇಕ ಬುಲಿಯನ್ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 77,770 ರಿಂದ 77,620 ರೂ. ಅದೇ ರೀತಿ, 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 71,300 ರಿಂದ 71,150 ರೂಪಾಯಿ ಇದೆ.

ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಕೆಜಿಗೆ 92,000 ರೂಪಾಯಿ ಇದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande