ಹನುಮಸಾಗರ : ಜಂಪ್‍ರೋಪ್ ಒಳಾಂಗಣ ಲೋಕಾರ್ಪಣೆ
ಕುಷ್ಟಗಿ, 05 ನವೆಂಬರ್ (ಹಿ.ಸ.) : ಆ್ಯಂಕರ್ : ಕನ್ನೂರ ಬಡವಾಣೆಯಲ್ಲಿ ನಿರ್ಮಾಣಗೊಂಡ ಕರ್ನಾಟಕ ರಾಜ್ಯ ಜಂಪ್ ರೋಪ್ ಅಸೊಸಿಯೇಷನ್ ನ ಜಂಪ್ ರೋಪ್ ಒಳಾಂಗಣ ಕ್ರೀಡಾಂಗಣವನ್ನು ಕುಷ್ಟಗಿ ಶಾಸಕರು ಹಾಗು ಪ್ರತಿ ಪಕ್ಷದ ಸಚೇತಕರಾದ ದೊಡ್ಡನಗೌಡ ಪಾಟೀಲ ಮತ್ತು ಕಾಡಾ ಅಧ್ಯಕ್ಷ, ಮಾಜಿ ಶಾಸಕ ಹಸನ್‍ಸಾಬ್ ದೋಟಿಹಾಳ
ಹನುಮಸಾಗರ : ಜಂಪ್‍ರೋಪ್ ಒಳಾಂಗಣ ಲೋಕಾರ್ಪಣೆ


ಹನುಮಸಾಗರ : ಜಂಪ್‍ರೋಪ್ ಒಳಾಂಗಣ ಲೋಕಾರ್ಪಣೆ


ಕುಷ್ಟಗಿ, 05 ನವೆಂಬರ್ (ಹಿ.ಸ.) :

ಆ್ಯಂಕರ್ : ಕನ್ನೂರ ಬಡವಾಣೆಯಲ್ಲಿ ನಿರ್ಮಾಣಗೊಂಡ ಕರ್ನಾಟಕ ರಾಜ್ಯ ಜಂಪ್ ರೋಪ್ ಅಸೊಸಿಯೇಷನ್ ನ ಜಂಪ್ ರೋಪ್ ಒಳಾಂಗಣ ಕ್ರೀಡಾಂಗಣವನ್ನು ಕುಷ್ಟಗಿ ಶಾಸಕರು ಹಾಗು ಪ್ರತಿ ಪಕ್ಷದ ಸಚೇತಕರಾದ ದೊಡ್ಡನಗೌಡ ಪಾಟೀಲ ಮತ್ತು ಕಾಡಾ ಅಧ್ಯಕ್ಷ, ಮಾಜಿ ಶಾಸಕ ಹಸನ್‍ಸಾಬ್ ದೋಟಿಹಾಳ ಅವರು ಉದ್ಘಾಟಿಸಿದ್ದಾರೆ.

ಸದರಿ ಕ್ರೀಡಾಂಗಣಕ್ಕೆ ಬಾಕಿ ಇರುವ ಕಂಪೌಂಡ್ ವಾಲ್, ರಾಜ್ಯ ಮತ್ತು ರಾಷ್ಟ್ರ ಮಟ್ಟದ ತರಬೇತಿ, ಕ್ರೀಡಾಕೂಟ ನಡೆಸಲು ಅನುಕೂಲವಾಗುವಂತೆ ವಸತಿ ವ್ಯವಸ್ಥೆ ಮಾಡಿಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಮಕ್ಕಳ ಕ್ರೀಡಾ ಪ್ರಗತಿ ಮತ್ತು ಕ್ರೀಡಾಂಗಣ ನೋಡಿ ಸಂತೋಷಗೊಂಡ ಶಾಸಕರು ಇನ್ನಷ್ಟು ಸೌಲಭ್ಯಕ್ಕೆ ಸಹಕಾರ ಭರವಸೆ ಕೊಟ್ಟರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande