ಟಿರಾನಾ (ಅಲ್ಬೇನಿಯಾ), 27 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಅಲ್ಬೇನಿಯಾದ ತಿರಾನದಲ್ಲಿ ನಡೆದ ೨೩ ವರ್ಷ ವಯೋಮಿತಿಯೊಳಗಿನ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಅಭಿಷೇಕ್ ಕಂಚಿನ ಪದಕ ಗೆದ್ದಿದ್ದಾರೆ.
ಉಕ್ರೇನ್‌ನ ಮೈಕ್ಯಾತ ಅಬ್ರಮೊವ್ ಅವರನ್ನು ೬೧ ಕೆಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ೩-೦ ಅಂತರದಿಂದ ಸೋಲಿಸಿದರು. ಇಂದು ರಾತ್ರಿ ಕಜಿಕಿಸ್ತಾನದ ಅಬ್ಡಿ ಮಲ್ಲಿಕ್ ಕರಚೌವ್ ವಿರುದ್ಧ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್